ಬೆಂಗಳೂರು-, ಮಾ. 31- ತ್ಯಾಗರಾಜ ನಗರದ ಸಾಯಿ ಆಧ್ಯಾತ್ಮಿಕ ಕೇಂದ್ರಕ್ಕೆ ಧಾರ್ಮಿಕ ಹಾಗೂ ಸಮಾಜ ಸೇವೆಯ 70 ವರ್ಷಗಳ ಸಂಭ್ರಮ ನಿಮಿತ್ತ 7 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ ಇದರ ನಿಮಿತ್ತ ಇಂದು ಮಂಗಳವಾರ ಸಂಜೆ ಸಾಯಿ ದೇವಸ್ಥಾನದ ಆವರಣದಲ್ಲಿ ಸಂಜೆ ಕು.ಅನನ್ಯ ಭಟ್ ಮತ್ತು ಭೂಮಿಕ ಸಂಗಡಿಗರ ಜೊತೆ ಸುಮಾರು 3 ಗಂಟೆಗಳ ಕಾಲ ಭಕ್ತಿ ಗೀತೆಗಳನ್ನ ಹಾಡಿ ಮಿಂದೆದ್ದು ಪ್ರೇಕ್ಷಕ್ಷೆರನ್ನ ಭಾವಪರವಾವಾಗಿಸಿದರು. ಸಾವಿರಾರು ಭಕ್ತರು ಸಂಗೀತದ ಸವಿಯನ್ನ ಸವಿದರು
ಕು. ಅನನ್ಯ ಭಟ್ ಭಕ್ತಿ ಗೀತೆಗಳ ಹಾಡು, ಭಾವಪರವಾಶರಾದ ಪ್ರೇಕ್ಷಕರು
April 02, 2025
0