ಬಿಬಿಎಂಪಿ ವ್ಯಾಪ್ತಿಯ ಈಜುಕೊಳಗಳಲ್ಲಿ ದರ ಏರಿಕೆ

varthajala
0

 




ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಈಜುಕೊಳಗಳಲ್ಲಿ ದರ ಏರಿಕೆಯಾಗಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 ಬಿಸಿಲು ಮತ್ತು ಶಾಲಾ ರಜೆಯ ಸಂದರ್ಭದಲ್ಲಿ ಈಜುಕೊಳಗಳ ಬಳಕೆ ಹೆಚ್ಚಾಗಿದೆ. ಆದರೆ, ಬಿಬಿಎಂಪಿ ಈಜುಕೊಳಗಳಲ್ಲಿ ಏಕರೂಪವಿಲ್ಲದ ದರ ನಿಗದಿಯಾಗಿದೆ. ಈ ಹಿಂದೆ ಮಕ್ಕಳಿಗೆ 25 ರೂ. ಮತ್ತು ವಯಸ್ಕರಿಗೆ 30 ರೂ. ಇದ್ದ ದರವನ್ನು ಈಗ ಎಲ್ಲರಿಗೂ 50 ರೂ.ಗೆ ಏರಿಸಲಾಗಿದೆ. ಆದರೆ, ಕೆಲವು ಈಜುಕೊಳಗಳ ಉಸ್ತುವಾರಿಗಳು ಇದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದೇ ಎಂದು ಕಾದುನೋಡಬೇಕಿದೆ.

Post a Comment

0Comments

Post a Comment (0)