ಬೆಂಗಳೂರು ನಗರ ವಿಶ್ವವಿದ್ಯಾನಿಲಯ “ಜ್ಞಾನಜ್ಯೋತಿ-ಸೆಂಟ್ರಲ್ಕಾಲೇಜ್ ಕ್ಯಾಂಪಸ್” ಆವರಣದಲ್ಲಿ ವಿವಿಧ ಸ್ನಾತಕ ಪದವಿ ಹಂತದ ವ್ಯಾಸಂಗಕ್ಕಾಗಿ ಮತ್ತು ಬೆಂಗಳೂರು ನಗರದ ಮಲ್ಲೇಶ್ವರಂ ಬಡಾವಣೆಯ 13ನೇ ಕ್ರಾಸ್‍ನಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜಿನ ಆವರಣದಲ್ಲಿ ವಿಶ್ವವಿದ್ಯಾನಿಲಯದ ಮಹಿಳಾ ಮಹಾವಿದ್ಯಾಲಯ ಕಾಲೇಜಿನ ವಿವಿಧ ಸ್ನಾತಕ ವ್ಯಾಸಂಗಗಳ ಪ್ರವೇಶಾತಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜ್ಞಾನಜ್ಯೋತಿ-ಸೆಂಟ್ರಲ್ ಕಾಲೇಜ್ ಕ್ಯಾಂಪಸ್ ಆವರಣದಲ್ಲಿ ಲಭ್ಯವಿರುವ ವಿಶೇಷ ಸ್ನಾತಕ ಪದವಿ ಕೋರ್ಸುಗಳು, ಭಾಷೆಗಳು : ಕನ್ನಡ, ಆಂಗ್ಲ, ಹಿಂದಿ, ಫ್ರೆಂಚ್, ಮತ್ತು ಜರ್ಮನ್
ಬಿ.ಸಿ.ಎ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ಮೇಷಿನ್ ಲರ್ನಿಂಗ್), ಬಿ.ಸಿ.ಎ (ಡೇಟಾ ಸೈನ್ಸ್), ಬಿ.ಎಸ್ಸಿ (ಗಣಕ ವಿಜ್ಞಾನ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ), ಬಿ.ಎಸ್ಸಿ (ಫ್ಯಾಶನ್‍ಅಂಡ್‍ಅಪ್ಯಾರಲ್‍ಡಿಸೈನ್) , ಬಿ.ಬಿ.ಎ (ಬಿಸನೆಸ್‍ಅನಾಲಿಟಿಕ್ಸ್), ಇಂಡಸ್ಟ್ರಿ ಇಂಟಿಗ್ರೇಟೆಡ್ ಪ್ರೋಗ್ರಾಂಗಳು, i) ಬಿ.ಕಾಂ (ಪೈನಾನ್ಸ್&ಅಕೌಂಟಿಗ್), ii) ಬಿ.ಕಾಂ (ಪೈನಾನ್‍ಷಿಯಲ್‍ಟೆಕ್ನಾಲಜಿ) Self- Finance ಮತ್ತು ಬಿ.ಎ (ಆಂಗ್ಲ, ಫ್ರೆಂಚ್, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ) ಯಾವುದೇ 3 ವಿಷಯ
ಮಲ್ಲೇಶ್ವರಂ ಬಡಾವಣೆಯ 13ನೇ ಕ್ರಾಸ್‍ನಲ್ಲಿರುವ ವಿಶ್ವವಿದ್ಯಾನಿಲಯದ ಮಹಿಳಾ ಮಹಾವಿದ್ಯಾಲಯಕಾಲೇಜಿನ ಕೋರ್ಸುಗಳು:
ಕಡ್ಡಾಯ ವಿಷಯಗಳಾದ ಬಿ.ಸಿ.ಎ (ಸಾಮಾನ್ಯ), ಬಿ.ಬಿ.ಎ(ಸಾಮಾನ್ಯ), ಮತ್ತು ಬಿ.ಕಾಂ (ಸಾಮಾನ್ಯ) ಹಾಗೂ ಬಿ.ಎಸ್ಸಿ (ಗಣಕ ವಿಜ್ಞಾನ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ), ಬಿ.ಎ (ಆಂಗ್ಲ, ಫ್ರೆಂಚ್, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ) ಯಾವುದೇ 3 ವಿಷಯ
ಆಸಕ್ತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಜಾಲತಾಣ : www.bcu.ac.in ಮತ್ತು ಆನ್‍ಲೈನ್ ನೋಂದಣಿ ಮತ್ತು ಅರ್ಜಿ ಸಲ್ಲಿಕೆಗಾಗಿ ಕರ್ನಾಟಕ ಸರ್ಕಾರದ ಯು.ಯು.ಸಿ.ಎಂ.ಎಸ್ ಪೋರ್ಟಲ್ https://uucms.karnataka.gov.in ನಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಪ್ರವೇಶಾತಿ ಪ್ರಕ್ರಿಯೆಯ 2025ನೇ ಏಪ್ರಿಲ್ 21 ರಿಂದ ಪ್ರಾರಂಭವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾನಿಲಯದ ಜಾಲತಾಣ www.bcu.ac.in ದಿಂದ ಪಡೆಯಬಹುದಾಗಿದೆ.
ಅಗತ್ಯ ಸಂಖ್ಯೆಯ ಪ್ರವೇಶ ಅರ್ಜಿಗಳನ್ನು ಸ್ವೀಕೃತವಾಗದಿದ್ದಲ್ಲಿ ಅಂತಹ ಕೋರ್ಸುಗಳನ್ನು ಪ್ರಸ್ತುತ ವರ್ಷ ಪ್ರಾರಂಭಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Bengaluru City University - Applications are invited from the eligible candidates for admission to the Under Graduate Courses
Bangalore, April 24, (Karnataka Information):
Applications are invited from the eligible candidates for admission to the Under Graduate Courses offered at Bengaluru City University, “Jnanajyothi -Central College Campus” and at the University college for women, at Malleshwaram, Bengaluru for the Academic year 2025-26.
Specialized Courses offered at “Jnanajyothi -Central College Campus” Languages: Kannada, English, Hindi, French, and German
BCA (Artificial Intelligence and Machine Learning), BCA (Data Science), B.Sc (Computer Science, Mathematics, Statistics), B.Sc (Fashion and Apparel Design), B.B.A (Business Analytics), Industry Integrated Programs i) B.Com (Finance & Accounting), ii) B.Com (Financial Technology ) Self- Finance and B.A - English, French, History, Economics, Journalism (Any three subjects)
Courses offered at University College for Women, 13 th cross Malleshwaram, Bengaluru.
Courses Subject : Languages Kannada, English, French, German, Sanskrit and Hindi
B.C.A (General) Compulsory subject, B.B.A (General) Compulsory subject, B.Com (General) Compulsory subject and B.Sc Computer Science, Mathematics, Statistics, B.A English, French, History, Economics, Journalism (Any three subjects)
The aspiring candidates shall visit the University Website: www.bcu.ac.in for further details online registration visit https://uucms.karnataka.gov.in portal designed by govt.of Karnataka Constant browsing of the above website and portals are advised for updates.
The University is committed to provide the quality teaching learning resources with the required infrastructure. The students, parents and general public are requested to make use of this opportunity of providing quality education under the aegis of University.
The admission processes will started from date:21.04.2025 for further details visit University website www.bcu.ac.in.
NOTE: If the required number of applications is not received for any particular course the University has the right not to make admissions.