ಶಿವರಾಜಕುಮಾರ್ ಅವರು ತಮ್ಮ ಕ್ಯಾನ್ಸರ್ ಚಿಕಿತ್ಸೆ ಹಾಗೂ ವಿಶ್ರಾಂತಿ ಬಳಿಕ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಿರುವುದು ಎಲ್ಲರಿಗೂ ಗೊತ್ತೇ ಇದೆ, ಸದ್ಯ ಶಿವರಾಜಕುಮಾರ್ ಅವರು ಕೈಯಲ್ಲಿ ನಾಲ್ಕೆöದು ಸಿನಿಮಾಗಳಿದ್ದು, ಅದರಲ್ಲಿ ಒಂದು ಸಿನಿಮಾದಲ್ಲಿ ತೆಲುಗಿನ ರಾಮ್‌ಚರಣ್ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ, ರಾಮನವಮಿ ಹಬ್ಬದಂದು ಸಿನಿಮಾದ ಫಸ್ಟ್ ಲುಕ್ ಹಾಗೂ ರಿಲೀಸ್ ದಿನಾಂಕ ಘೋಷಣೆಯಾಗಿದೆ,
2026 ರಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೇ, ಈ ಸಿನಿಮಾ ಬುಚ್ಚಿಬಾಬು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸದ್ದಿಲ್ಲದೇ ಒಂದಿಷ್ಟು ಹಂತದ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ ಚಿತ್ರತಂಡ.