ಭಾರತದ ಚುನಾವಣಾ ವ್ಯವಸ್ಧೆ ಸರಿಯಿಲ್ಲ-ಅಮೆರಿಕದಲ್ಲಿ ರಾಹುಲ್ ಗಾಂಧಿ ಭಾಷಣ!
ಅಮೆರಿಕ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ, ಈ ನಡುವೆ ರಾಗಾ ಭಾರತದ ಚುನಾವಣಾ ವ್ಯವಸ್ಧೆ ಬಗ್ಗೆ ನೀಡಿರೋ ಹೇಳಿಕೆ ಸಾಕಷ್ಟು ಸದ್ದು ಮಾಡ್ತಿದೆ,
ಭಾಷ್ಟನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಚುನಾವಣಾ ಆಯೋಗ ಸರ್ಕಾರದ ಜತೆ ಶಾಮೀಲಾಗಿರೋದು ಮೇಲ್ನೋಟಕ್ಕೆ ಕಂಡುಬAದಿದೆ, ಚುನಾವಣೆ ವ್ಯವಸ್ಧೆಯೇ ಸಾಕಷ್ಟು ಭ್ರಷ್ಟತೆಯಿಂದ ಕೊಡಿದೆ ಎಂದು ರಾಹುಲ್ ಹೇಳಿದ್ದಾರೆ,
ಮಹಾರಾಷ್ಟç ವಿಧಾನಸಭಾ ಎಲೆಕ್ಷನ್ ನಲ್ಲೂ ಇದು ಪುನರಾ ವರ್ತನೆಯಾಗಿದೆ, ಚುನಾವಣೆ ಅಧಿಕಾರಿಗಳು ನೀಡಿರುವ ಮಾಹಿತಿ ಆಸ್ಪ÷ಷ್ಟ ಹಾಗೂ ಅನುಮಾನ ತರುತ್ತಿದೆ, ಸಂಜೆ ೫ ೩೦ ರಿಂದ ೭ ೩೦ ರವರೆಗೆ ೬೫ ಲಕ್ಷ ವೋಟ್ ಮಾಡಿದ್ದಾರೆ ಎಂದು ಹೇಲಲಾಗಿದೆ, ಇದು ವಾಸ್ತವವಾಗಿ ಅಸಾಧ್ಯ ಒಬ್ಬರೂ ವೋಟ್ ಮಾಡೋಕೆ ಕನಿಷ್ಠ ೩ ನಿಮಿಷ ಬೇಕು ಇದೆಲ್ಲಾ ತುಂಬಾ ಅನುಮಾನ ಮೂಡಿಸುತ್ತಿದೆ ಎಂದಿದ್ದಾರೆ,
ಅಲ್ಲದೆ ಮತದಾನದ ವೇಳೆ ವಿಡಿಯೋಗ್ರಫಿ ಚಿತ್ರೀಕರಣ ಮಾಡ್ಬೇಕು ಆದ್ರೆ ಅದರಲ್ಲೂ ತುಂಬ ನಂಬಲು ಅರ್ಹವಾಗಿದ ವಿಡಿಯೋಗಳು ನಮ್ಮೆಲ್ಲರ ಮುಂದೆ ಇದೆ, ಇದನ್ನೆಲ್ಲಾ ಗಮನಿಸಿದ್ರೆ ವೋಟಿಂಗ್ ಪ್ರಕ್ರಿಯೆ ವ್ಯವಸ್ಧೆಯ ಪಾರದರ್ಶಕತೆ ಬಗ್ಗೆ ಅನುಮಾನ ಮೂಡಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ...