ನವದೆಹಲಿ: ಪಾಕಿಸ್ತಾನದ ಜನತೆಯೊಂದಿಗೆ ನಾವು ಬಂಡೆಯಂತೆ ನಿಲ್ಲುತ್ತೇವೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹೇಳಿದ್ದಾನೆ, ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದರೆ ಭಾರತವು ಪಂಜಾಬ್ ಮೇಲೆಯೇ ಹಾದು ಹೋಗಬೇಕು, ಅದರೆ ನಾವು ಭಾರತವನ್ನು ಪಂಜಾಬ್ ಗಡಿ ದಾಟಲು ಬಿಡುವುದಿಲ್ಲ ನಾವು 2 ಕೋಟಿ ಮಂದಿ ಖಲಿಸ್ತಾನಿಗಳು ಪಾಕಿಸ್ತಾನದೊಂದಿಗೆ ನಿಲ್ಲುತ್ತೇವೆ ಎಂದಿದ್ದಾನೆ,