ಬೆಂಗಳೂರು : ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಜ್ರ ಮಹೋತ್ಸವದ ಅಂಗವಾಗಿ ಫೆಬ್ರವರಿ 15, ಶನಿವಾರ ಸಂಜೆ 6-00ಕ್ಕೆ "ಕರ್ನಾಟಕ ಶಾಸ್ತ್ರೀಯ ಸಂಗೀತ".
ಗಾಯನ : ವಿದ್ವಾನ್ ಶ್ರೀ ಎಂ.ಬಿ. ಹರಿಹರನ್ ಮತ್ತು ವಿದ್ವಾನ್ ಶ್ರೀ ಎಸ್. ಅಶೋಕ್ (ಬೆಂಗಳೂರು ಸಹೋದರರು), ಪಿಟೀಲು : ವಿದ್ವಾನ್ ಶ್ರೀ ಮಲ್ಲಜೋಶ್ಯುಲ ಶಿವತೇಜ,
ಮೃದಂಗ : ವಿದ್ವಾನ್ ಶ್ರೀ ಎನ್. ವಾಸುದೇವ್,
ಘಟ : ವಿದ್ವಾನ್ ಶ್ರೀ ಎಸ್. ಶ್ರೀಶೈಲನ್. ಸ್ಥಳ : ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ,(ಅಂಚೆ ಕಚೇರಿ ಹತ್ತಿರ), ಮಲ್ಲೇಶ್ವರಂ, ಬೆಂಗಳೂರು-560003