ಕನ್ನಡದ ಖ್ಯಾತ ನಟಿ, ನಿರ್ಮಾಪಕಿ, ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ, ಮಾಜಿ ಎಂ.ಎಲ್.ಸಿ ಹಾಗೂ ಮಾಜಿ ಸಚಿವೆ ಶ್ರೀಮತಿ ಜಯಮಾಲಾರವರು ಮಗಳ ಮದುವೆಯ ಆಹ್ವಾನಿಕೆಯನ್ನು ಕಾರ್ಮಿಕರಿಗೆ ನೀಡಿದ ಆಕ್ಷಣ ಐತಿಹಾಸವಾಗಿ ಮಾರ್ಪಟ್ಟಿದ್ದು ಅವಿಸ್ಮರಣೀಯ!
ಹೌದು ತಾ ಚಿತ್ರರಂಗಕ್ಕೆ ಬಂದಂದ್ದು, ತನ್ನನ್ನು ಮನೆಯ ಹೆಣ್ಣುಮಗಳಂತೆ ನೋಡಿಕೊಂಡ ಅವರಿಗಾಗಿಯೇ ಭೋಜನ ಕೂಟವನ್ನು ಏರ್ಪಡಿಸಿ, ಎಲ್ಲರಿಗೂ ಮಗಳ ಮದುವೆ ಔತಣದ ಪತ್ರಿಕೆಯನ್ನು ನೀಡಿದರು.