ಕುಂಬಳಗೂಡು ಬಸವಗಂಗೋತ್ರಿಯಲ್ಲಿ ಉಚಿತ ಹೋಮಿಯೋಪತಿಕ್ ಚಿಕಿತ್ಸಾ ಶಿಬಿರ ನಡೆಯಿತು. ಕುಂಬಳಗೂಡು ಬಸವಗಂಗೋತ್ರಿ ಬಡಾವಣೆ ನಿವೇಶನದಾರರ ಹಿತರಕ್ಷಕ ಸಂಘದ ವತಿಯಿಂದ ನಡೆಯಿತು.
ಈ ಶಿಬಿರದಲ್ಲಿ ಭಗವಾನ್ ಬುದ್ಧ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಮೆಡಿಕಲ್ ಆಫೀಸರ್ ಡಾಕ್ಟರ ವರಲಕ್ಷ್ಮಿ ಜಿಆರ್ ಹಾಗೂ ಡಾಕ್ಟರ್ ಸೂಫಿಯಾ ದುನಿಯಾ ಮತ್ತು ಡಾಕ್ಟರ್ ಶುಮೀಳಾ ರೆಹಮಾನ್ ರವರು ಚಿಕಿತ್ಸೆ ನೀಡಿದರು.
ಡಾಕ್ಟರ್ ಆದಿ ಹೋಮಿಯೋಪತಿಕ್ ಹೆಲ್ತ್ ಸೆಂಟರ್ ನ ಮುಖ್ಯಸ್ಥರಾದ ಪತ್ರಕರ್ತ ಶಾಮ್ ಸುಂದರ್ ಆದಿ ಹಾಗೂ ಚೆನ್ನಬಸಪ್ಪ ಕಪ್ಪರದ ಅವರು ಭಾಗವಹಿಸಿದ್ದರು. ಪ್ರತಿ ಮಂಗಳವಾರ ಚಿಕಿತ್ಸಾ ಶಿಬಿರವಿರುತ್ತದೆ