*ವಿಧ್ಯಾರ್ಥಿ ಗಳು ನಡಿಗೆ* *ವಿಜ್ಞಾನದ‌ ಕಡೆಗೆ*

varthajala
0

ಪ್ರಿಯ ಬಂಧುಗಳೆ,

*ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ* ಬೆಂಗಳೂರು ಜಿಲ್ಲೆಯು ದಿನಾಂಕ 3-1-2025 ರಾ ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 3.30 ರ ವರೆಗಿಗೂ *ವಿಧ್ಯಾರ್ಥಿಗಳನಡಿಗೆ - ವಿಜ್ಞಾನದ ಕಡೆಗೆ* ಶಿರ್ಷಿಕೆ ಯ ಅಡಿಯಲ್ಲಿ ಶಾಲಾ ಮಕ್ಕಳನ್ನು‌ ಸರ್ *ಸಿ.ವಿ.ರಾಮನ್ ಇನ್ಸ್ಟಿಟ್ಯೂಟ್‌* ಗೆ ( ವಿಜ್ಞಾನ ಕೇಂದ್ರ) ವಿದ್ಯಾರ್ಥಿಗಳ ಸಂದರ್ಶನದ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದೆ.

ಮೊದಲ ತಂಡವಾಗಿ ಬಿಇಎಲ್ ವಿದ್ಯಾ ಸಂಸ್ಥೆಯ ಮಕ್ಕಳು ಭಾಗವಹಿಸುತ್ತಿರುವುದು ನಮ್ಮ ಸಮಿತಿಗೆ ಅತ್ಯಂತ ಸಂತೋಷದ ವಿಷಯವಾಗಿದೆ. ಭಾಗವಹಿಸುವ ಎಲ್ಲಾ ಮಕ್ಕಳಿಗೂ ಶುಭವಾಗಲಿ.

ಕೆಜೆವಿಎಸ್ ನ ಬಂಧುಗಳು ಗಮನಕ್ಕೆ ತರುವುದೆನಂದರೆ ಈ ಶೈಕ್ಷಣಿಕ ಭೇಟಿ ಕಾರ್ಯಕ್ರಮದಲ್ಲಿ ಸುಮಾರು 50 ರಿಂದ 60 ಮಕ್ಕಳು ಭಾಗವಹಿಸಿವ ಅವಕಾಶವಿದೆ. ವಿಜ್ಞಾನ ಬಂಧುಗಳು ಈ ಸದಾವಕಾಶವನ್ನು ಬಳಸಿಕೊಂಡು ನಮ್ಮ ಸಮಿತಿಯ ಚಟುವಟಿಕೆಗಳಿಗೆ ಪೂರಕವಾಗಿ ನಮ್ಮೋಂದಿಗೆ‌ ಸಹಕರಿಸಿ, ಜನ ವಿಜ್ಞಾನ ಚಳುವಳಿ ಕಟ್ಟುವ ಕಾರ್ಯದಲ್ಲಿನೀವು ಒಬ್ಬರಾಗಿ ಎಂದು ಆಶಿಸುತ್ತೇನೆ.

*ಕೆ.ಟಿ.ಮೋಹನ್* 

ಅಧ್ಯಕ್ಷರು

*ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ* 

(ಯವಿ ಕ್ಷೇತ್ರ)

ಸಂಪರ್ಕ: 9035512345

Post a Comment

0Comments

Post a Comment (0)