ಅಕ್ಷಯ ವಿಪ್ರ ಮಹಾಸಭಾದ ದಿನದರ್ಶಿ ಕಿರುತೆರೆ ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ - ಕಿರುತೆರೆ ನಟಿ ಯಶಸ್ವಿನಿ ದೇಶಪಾಂಡೆ ಅವರಿಂದ ಬಿಡುಗಡೆ

varthajala
0

ಬೆಂಗಳೂರು : ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ನಡೆಯುತ್ತಿರುವ ವಿಶ್ವಾಮಿತ್ರ ಎ ಕೆ ಬಿ ಎಂ ಎಸ್ ನ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅಕ್ಷಯ ವಿಪ್ರ ಮಹಾ ಸಭಾದ ದಿನದರ್ಶಿಯನ್ನು ಕಿರುತೆರೆ ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಹಾಗು ಕಿರುತೆರೆ ನಟಿ ಯಶಸ್ವಿನಿ ದೇಶಪಾಂಡೆ ಬಿಡುಗಡೆ ಮಾಡಿದರು.


ಈ ಸಂದರ್ಭದಲ್ಲಿ ಸಭಾದ ಅಧ್ಯಕ್ಷ ರಾಘವೇಂದ್ರ ರಾವ್, ಪ್ರಧಾನ ಕಾರ್ಯದರ್ಶಿ ಎನ್ ಎಸ್ ಸುಧೀಂದ್ರ ರಾವ್, ಉಪಾಧ್ಯಕ್ಷ ಶ್ರೀಪ್ರಕಾಶ್ ಸೇರಿದಂತೆ ಮತ್ತಿತರರು ಇದ್ದರು.

Post a Comment

0Comments

Post a Comment (0)