ನಾವು *ಶಿಕ್ಷಣ* ಎಂಬ ಸ್ನೇಹಿತರು ಕಳೆದ 7 ವರ್ಷದಿಂದ ಬೆಂಗಳೂರಿನ ಹತ್ತು ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು, ನಮ್ಮ ವಾರ್ಷಿಕ ತರಬೇತಿ ಕೊನೆಯಲ್ಲಿ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳನ್ನು ಒಟ್ಟು ಗುಡಿಸಿ *ಶಿಕ್ಷಣ ಹಬ್ಬ* ಎಂಬ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು.
ಹಾಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ 5 ಸ್ವಯಂ ಸೇವಾ ತಂಡಗಳಿಗೆ *ಶಿಕ್ಷಣ ರತ್ನ ಪ್ರಶಸ್ತಿ* ಇರುವುದು.
ಈ ವರ್ಷವೂ ಶಿಕ್ಷಣ ಹಬ್ಬ ವನ್ನು *21 ಡಿಸೆಂಬರ್ 2024* ರಂದು *ಜಯನಗರದ ಯುವಕ ಸಂಘ ದಲ್ಲಿ* ಬೆಳಿಗ್ಗೆ 9 ಗಂಟೆ ಇಂದ 12 ರ ತನಕ ಇರುವುದು.
ಕಾರ್ಯಕ್ರಮದ *ಅಧ್ಯಕ್ಷತೆ ಅನ್ನು ಶ್ರೀ ರವಿ ಡಿ ಚನ್ನನ್ನವರ ips*
ತಂಡದ ಮಾರ್ಗದರ್ಶಕರಾದ *ಶ್ರೀ ಶ್ರೀನಿವಾಸನ್, DRDO ವಿಜ್ಞಾನಿ*
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ *ಶ್ರೀ ನಾಗಾಭರಣ, ನಿರ್ದೇಶಕರು*ಗೌರವ ಅತಿಥಿಯಾಗಿ *ಶ್ರೀಮತಿ ದಿವ್ಯ ಜ್ಯೋತಿ*ಆಗಮಿಸುತ್ತಿದ್ದಾರೆ.
ವಿನೋದ್ ಕರ್ತವ್ಯ
ಶಿಕ್ಷಣ ತಂಡ.
9611733032