ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ದಿನಾಂಕ 4-12-2024 ರಿಂದ 8-12-2024ರ ವರೆಗೆ ಪ್ರತಿದಿನ 7-00 ಗಂಟೆಗೆ ಶ್ರೀ ವಿಜಯೀಂದ್ರಾಚಾರ್, ಮೈಸೂರು ಇವರಿಂದ ಗೀತಾ ಜಯಂತಿ ಪ್ರಯುಕ್ತ "ಶ್ರೀ ಭಗವದ್ಗೀತೆ ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003