*ಸಂವತ್ಸರ:* ಕ್ರೋಧಿ.
*SAMVATSARA :* KRODHI.
*ಆಯಣ:* ದಕ್ಷಿಣಾಯಣ.
*AYANA:* DAKSHINAYANA.
*ಋತು:* ಶರದ್.
*RUTHU:* SHARAD.
*ಮಾಸ:* ಕಾರ್ತೀಕ.
*MAASA:* KARTIKA.
*ಪಕ್ಷ:* ಶುಕ್ಲ.
*PAKSHA:* SHUKLA.
*ತಿಥಿ:* ಪೌರ್ಣಮಿ
*TITHI:* POWRNAMI
*ಶ್ರಾದ್ಧ ತಿಥಿ:* ಪೌರ್ಣಮಿ.
*SHRADDHA TITHI:* POWRNAMI.
*ವಾಸರ:* ಭಾರ್ಗವವಾಸರ.
*VAASARA:* BHARGAVAVASARA.
*ನಕ್ಷತ್ರ:* ಭರಣಿ .
*NAKSHATRA:* BHARANI.
*ಯೋಗ:* ವ್ಯತೀಪಾತ .
*YOGA:* VYATIPATHA .
*ಕರಣ:* ಭದ್ರ .
*KARANA:* BHADRA .
*ಸೂರ್ಯೊದಯ (Sunrise):* 06:31
*ಸೂರ್ಯಾಸ್ತ (Sunset):* 05:54
*ರಾಹು ಕಾಲ (RAHU KAALA) :* 10:30AM To 12:00PM.
*ದಿನ ವಿಶೇಷ (SPECIAL EVENT'S)*
15.11.2024
*ವ್ಯಾಸಪೂರ್ಣಿಮಾ, ವ್ಯಾಸಪೂಜಾ, ಕಾಮ್ಯವ್ರ ಷೋತ್ಸರ್ಗ, ಕಾರ್ತಿಕ ಸ್ನಾನ ಸಮಾಪ್ತಿ, ಶ್ರೀಹಯಗ್ರೀವತೀರ್ಥರಪುಣ್ಯದಿನ, (ಮುಳಬಾಗಿಲು), ಗೌರಿ ಹುಣ್ಣಿಮೆ, ವಿಷ್ಣುಪಂಚಕೋಪವಾಸ, ಇಂದ್ರಸಾವರ್ಣಿ ಮನ್ವದಿ, ಶ್ರೀಜಯಧ್ವಜ ತೀರ್ಥರ, ಪುಣ್ಯದಿನ (ಯರಗೋಳ )*