ಚಾಲಕ ಸಂಘಟನೆ ಒಕ್ಕೂಟದ ವತಿಯಿಂದ ತಿಳಿಸುವುದೇನೆಂದರೆ ಬೆಂಗಳೂರಿನ ನಾನಾ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಸುಮಾರು 10,000 ಕ್ಕೂ ಹೆಚ್ಚು ಬಿಎಂಟಿಸಿ ಚಾಲಕರು ಕಾರ್ಯನಿರ್ವಹಿಸುತ್ತಿದ್ದು. ಸಾರಿಗೆಗೆ ಸಂಬಂಧಿಸಿದ ವಾಹನಗಳದ ಆಟೋ ಕ್ಯಾಬ್ ಗೂಡ್ಸ್ ಹಾಗೂ ಶಾಲಾ ವಾಹನಗಳು .ಮತ್ತು ಸರಕು ಸಾಗಾಣಿಕೆಯ ವಾಹನಗಳು ಸೇರಿದಂತೆ ಸುಮಾರು 8 ಲಕ್ಷ ಖಾಸಗಿ ಚಾಲಕರಗಳು ಇದ್ದು ಚಾಲಕರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿದ್ದು. ಈ ಸಂಬಂಧ ಸ್ಥಳೀಯ ಠಾಣೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದೆ ನಿರ್ಲಕ್ಷ ತೋರುತ್ತಿದ್ದೂ ಹಾಗಾಗಿ ಮಾನ್ಯ ಸಚಿವರಾದ ತಾವು ಚಾಲಕರ ಮೇಲೆ ಹಲ್ಲೆ ನಡೆಸುವವರ ವಿರುದ್ದ ಕೂಡಲೇ FIR. ದಾಖಲಿಸಲು ಮಾನ್ಯ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಬೇಕಾಗಿ ಮನವಿ ಹಾಗೆಯೇ ಬೆಂಗಳೂರಿನ ಎಲ್ಲಾ ಠಾಣೆಗಳಿಗೂ ಚಾಲಕರುಗಳಿಗೆ ಭದ್ರತೆ ನೀಡುವಂತೆ ಅಧಿಕಾರಿಗಳಿಗೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೂ ಸೂಚಿಸಬೇಕಾಗಿ ಮನವಿ.
ವಂದನೆಗಳೊಂದಿಗೆ
ಇಂಡಿಯನ್ ವೆಹಿಕಲ್ಸ್ ಡ್ರೈವರ್ಸ್ ಟ್ರೇಡ್ ಯೂನಿಯನ್(ರಿ)
ಗಂಡಸಿ ಸದಾನಂದಸ್ವಾಮಿ
ಸಂಸ್ಥಾಪಕ ರಾಜ್ಯಧ್ಯಕ್ಷರು
9740160669
ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ (ನೋ)
ಸಂತೋಷ್ ಕುಮಾರ್
ರಾಜ್ಯಾಧ್ಯಕ್ಷರು
9880189459
ರಾಜು ಕನ್ನಡಿಗ
ರಾಜ್ಯಪ್ರಧಾನ ಕಾರ್ಯದರ್ಶಿ
7090003339