ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ

varthajala
0

 ಆತ್ಮೀಯರೇ,

*ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ* ಇದು ನಮ್ಮ ಆಶಯ. ನಿಮ್ಮ ಮಕ್ಕಳ ಜ್ಞಾನ ಶಕ್ತಿ ಅಪಾರ ಪ್ರತಿಭಾವಂತ ಮಕ್ಕಳ ಆಂತರಿಕ ವಿದ್ವತ್ತಿಗೆ ಇದು ಒಂದು ವೇದಿಕೆ. ಆತ್ಮೀಯರೇ ಇದು ಸ್ಪರ್ಧಾತ್ಮಕ ಯುಗ ಇಂದಿನ ಯುಗದಲ್ಲಿ ಸ್ಪರ್ಧೆ ಭವಿಷ್ಯದ ಅಡಿಪಾಯ, ಆದ ಕಾರಣ ವಿದ್ಯಾರ್ಥಿಗಳಿಗೆ ಅವರ ಜ್ಞಾನದ ಬಗ್ಗೆ ಒಂದು ಸ್ಪರ್ಧೆ, ಈ ಸ್ಪರ್ಧೆಯಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿಸಲು ಇದೊಂದು ಸುವರ್ಣ ಅವಕಾಶ. ಮಮತೆಯ ತಂದೆ ತಾಯಿ ಹಾಗೂ ಒಲವಿನ ಶಿಕ್ಷಕರೇ ತಾವುಗಳು ಈ ಅವಕಾಶವನ್ನು ನಿಮ್ಮ *ಹತ್ತನೇ ತರಗತಿ ಮಕ್ಕಳಿಗೆ* ಕಲ್ಪಿಸಿ ಕೊಡುವ ಮೂಲಕ ವಿದ್ಯಾರ್ಥಿಗಳ ಮುಂದಿನ ಹಾದಿಗೆ ದಾರಿ ತೋರಿ. ಈ ಪರೀಕ್ಷೆಯಲ್ಲಿ ವಿಜೇತರಾದ ಮಕ್ಕಳಿಗೆ *ನಗದು 50,000 ಸಿಗಲಿದೆ*. ಇದನ್ನು ನಿಮ್ಮ ಸುತ್ತಮುತ್ತಲಿನ ಹಾಗೂ ನಿಮ್ಮ ಸಂಬಂಧಿಕರಲ್ಲಿ ಹಂಚಿಕೊಳ್ಳಿ *ಕರ್ನಾಟಕದ ಯಾವುದೇ ಶಾಲೆಯ ಹತ್ತನೇ ತರಗತಿ ಮಕ್ಕಳು ಈ ಪರೀಕ್ಷೆ ಬರೆಯಬಹುದು*.

ಧನ್ಯವಾದಗಳು 

ರಾಯಲ್ ಕಾಲೇಜು

ಮತ್ತಿಕೆರೆ, ಬೆಂಗಳೂರು

Post a Comment

0Comments

Post a Comment (0)