⭐ಕನ್ನಡದ ಬಗ್ಗೆ⭐ About Kannada Language:

varthajala
0

 Kannada is the third oldest language of World. (After . . . Sanskrit & Greek) 

is as old as 2000 years. 

Kannada is 99.99% perfect -logically and scientifically. 

Kannadaigas got 8 Gnana Peetha Awards. Look at other languages . . . Hindi -- 6, Telugu - 2, Malayalam - 3, Tamil - 2. 

Shri VINOBA BHAVE called Kannada script as QUEEN OF WORLD SCRIPTS - "Vishwa LipigaLa RaaNi - Kannada "

So called International language -- English does not have its own Script. English is written in "ROMAN" 

Official Language -- Hindi does not have its own script. Hindi is written in "Deva nagari" 

Though Tamil has a script, logically it is imperfect -- as common letters are used for many pronunciations.. 

Kannada is as old as 2000 years. You can write what you speak and you can read what you write. 

When " Kaviraja Maarga was written . . ."kaaveriyinda , godaavarivaregirpa ... " by Amogha Varsha Nripathunga, English was incradle & Hindi was not born at all. 

Kannada is the only Indian language for which a foreigner (Kittal) wrote a dictionary (Shabda Kosha)

Ragale Saahithya can be seen only in Kannada which is of a rare and different kind of literature. 

Number of literature awards KUVEMPU got, was highest among any Indian authors. 

Kannada Chandassu (shatpadis) out pared all other languages. 

So Let us have PRIDE in using Kannada . Be proud of being a KANNADIGA.

Forward this to all your friends and let them also be PROUD to be KANNADIGAS.

 ⭐ಕನ್ನಡದ ಬಗ್ಗೆ⭐

     🔵ಕನ್ನಡ ಪ್ರಪಂಚದಲ್ಲಿಯೇ ಹಳೆಯ ಪ್ರಾಚೀನ ಭಾಷೆಗಳಲ್ಲಿ ಒಂದು

     🔵 ಕನ್ನಡಕ್ಕೆ ೨೦೦೦ ಸಾವಿರ ವರ್ಷಗಳಷ್ಟು ಸುದೀರ್ಘ ಇತಿಜಾಸವಿದೆ

     🔵ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.

     🔵 ಕನ್ನಡಕ್ಕೆ ಇದುವರೆಗೂ ಸಂದಿರುವುದು 8 ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)

    🔵 ಶ್ರೀಯುತ ವಿನೋಭಾ ಭಾವೆ ಅವರು  ಕನ್ಡಡವನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಹೊಗಳಿದ್ದಾರೆ.

    🔵ಅಷ್ಟೆಲ್ಲಾ ಹೊಗಳುವ ಇಂಗ್ಲೀಷ್'ಗೆ ತನ್ನದೇ ಆದ ಲಿಪಿ ಇಲ್ಲ. ಅದನ್ನೂ ರೋಮ್'ನಲ್ಲಿ ಬರೆಯಲಾಗುತ್ತದೆ.

    🔵 ಅಷ್ಟೆಲ್ಲಾ ಹೇಳಿಸಿಕೊಳ್ಳುವ ಹಿಂದಿಗೂ ಕೂಡ ತನ್ನದೇ ಆದ ಲಿಪಿ ಇಲ್ಲ. ಅದನ್ನೂ ಪ್ರಾಚೀನ ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

    🔵 ತಮಿಳು ತನ್ನದೇ ಆದ ಲಿಪಿ ಹೊಂದಿದ್ದರೂ ತರ್ಕಬದ್ದವಾಗಿಲ್ಲ. ಕೆಲವು ಅಕ್ಷರಗಳನ್ನು ಬೇರೆಬೇರೆ ರೀತಿಯಾಗಿ ಉಚ್ಚರಿಸಲಾಗುತ್ತದೆ.

   🔵 ಕ್ರಿಸ್ತ ಶಕ ೪೫೦ ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)

    🔵ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನ (ಕ್ರಿಸ್ತಪೂರ್ವ ೨೩೦)

    🔵 ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನೀವು ಮಾತಡುವದನ್ನ ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಇಲ್ಲ.

    🔵ಯಾವಾಗ ಕವಿರಾಜಮಾರ್ಗದಲ್ಲಿ 'ಕಾವೇರಿಯಿಂದ ಗೋದಾವರಿವರೆಗಿರ್ಪ' ಅಂಥ ಹೇಳಿದಾಗ ಇಂಗ್ಲೀಷ್ ಇನ್ನು ತೊಟ್ಟಿಲಲ್ಲಿತ್ತು , ಹಿಂದಿಯ ಜನನವೇ ಆಗಿರಲಿಲ್ಲ.

   🔵 'ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಈ ಕನ್ನಡಿಗರ್' (ಯಾವುದನ್ನು ಕುರಿತು ಓದದ ಅವಿದ್ಯವಮ್ಥರು ಕಾವ್ಯ ಬರೆದು ಪ್ರಯೋಗ ಮಾಡುವಷ್ಟು ಬುದ್ದಿವಂತರು ಈ ಕನ್ನಡಿಗರು) ಎಂಬ ಕನ್ನಡಿಗರ ಬಗೆಗಿನ ಈ ಮಾತನ್ನು ಸಾವಿರ ವರ್ಷಗಳ ಹಿಂದೆಯೇ ಅಮೋಘವರ್ಶನ ಕವಿರಾಜಮಾರ್ಗದಲ್ಲಿಯೇ ಹೇಳಲಾಗಿದೆ.

    🔵 ವಿದೇಶಿಯನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)

    🔵ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯವಾಗಿದೆ.

    🔵ಕುವೆಂಪು ಪಡೆದಿರುವ ಸಾಹಿತ್ಯ ಪ್ರಶಸ್ತಿಗಳನ್ನು ಬೇರಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.

    🔵 ಚಂದಸ್ಸು(ಷಟ್ಪದಿ)ನ್ನು ಬೇರಾವ ಭಾಷೆಯಲ್ಲಿ ನೀವು ಕಾಣಲಾರಿರಿ.

ಕನ್ನಡಿಗರಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ

ಇಂಗ್ಲಿಷ ಕಲಿಯಿರಿ ಆದರೆ ಕನ್ನಡ ಮರೆಯದಿರಿ

🙏ಸಿರಿಗನ್ನಡಂ ಗೆಲ್ಗೆ🙏

Post a Comment

0Comments

Post a Comment (0)