ಬೆಂಗಳೂರು: ಶ್ರೀ ಶರನ್ನವರಾತ್ರಿಯ ಮಹೋತ್ಸವ 2024 ದ್ವಿತೀಯ ದಿನದಂದು ಬೆಂಗಳೂರು ನಗರದ ಕೆಂಗೇರಿ ಉಪನಗರದ ಶ್ರೀ ರಾಜರಾಜೇಶ್ವರಿ ಬಲಮುರಿ ಗಣಪತಿ ದೇವಸ್ಥಾನದಲ್ಲಿ ನಡೆದ *ಶ್ರೀಮತಿ ಗೀತಾ* ರವರ "ಶ್ರೀ ಶಾರದಾ ಭಕ್ತ ಮಂಡಳಿ" ವತಿಯಿಂದ ಇತ್ತೀಚೆಗೆ ಭಕ್ತಿ ಗೀತೆ ಕಾರ್ಯಕ್ರಮ ಜರುಗಿತು.
ಶ್ರೀ ಶಾರದಾ ಭಕ್ತ ಮಂಡಳಿಯವರು ಸುಶ್ರಾವ್ಯ ವಾಗಿ ಭಕ್ತರ ಮನ ರಂಜಿಸಿದರು.