ದೀಪಾವಳಿ, ನೀರು ತುಂಬುವ ಹಬ್ಬ

varthajala
0

ಹಿಂದೂಗಳ ಅಚ್ಚುಮೆಚ್ಚಿನ ಹಬ್ಬವಾದ ದೀಪಾವಳಿಯು ಒಟ್ಟಿನಲ್ಲಿ 4 ದಿನಗಳ ಕಾಲ ಆಚರಿಸಲ್ಪಡುತ್ತದೆ. ಆಶ್ವೀಜ ಬಹುಳ ತ್ರಯೋದಶಿ ದಿನ ನೀರು ತುಂಬುವ ಹಬ್ಬ.

ಈ ದಿನ ಎಲ್ಲರೂ ಹೊಸ ನೀರು ತುಂಬುವರು.ಹಿಂದಿನ ಕಾಲದಲ್ಲಿ ಒಲೆಗಳನ್ನು ಸಾರಿಸಿ ರಂಗೋಲಿ ಇಟ್ಟು, ಹಂಡೆಗಳನ್ನು ತೊಳೆದು ಹೊಸ ನೀರು ತುಂಬುವರು.

 ವೈಚಾರಿಕವಾಗಿ ನೋಡಿದರೆ ಸ್ನಾನದ ಮನೆಯ ಸ್ವಚ್ಛತೆ, ಪವಿತ್ರತೆ ಈ ದಿನದ ವಿಶೇಷ.ಹೊಸ ನೀರು ತುಂಬುವುದು ಹೆಂಗಳೆಯರ ಖುಷಿ.

ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.


 ಹೆಚ್ಚಿನ ವಿಶೇಷ ಇಲ್ಲದ ಈ ದಿನ ದೀಪಾವಳಿಗೆ ಆರಂಭ

ಈ ದಿನ ಮಾಮೂಲು ಅಡಿಗೆ ಮಾಡಿ ಒಲೆ, ಹಂಡೆ ಸ್ವಚ್ಛಗೊಳಿಸಿ ಹೊಸ ನೀರು ತುಂಬುವರು. ಈ ನೀರಿನಿಂದ ಮರು ದಿನ ಅಭ್ಯಂಜನ ಸ್ನಾನ ಮಾಡುವರು.

: ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.

ರಾಧಿಕಾ ಜಿ.ಎನ್

ಟೀವೀ ಹೋಸ್ಟ್ 

 brahmies@gmail. 


Post a Comment

0Comments

Post a Comment (0)