ಲಾಸ್ಯ ವರ್ಧನ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗೊಂಬೆ ಪ್ರದರ್ಶನ

varthajala
0

ಬೆಂಗಳೂರು : ಮಲ್ಲೇಶ್ವರದ ಈಸ್ಟ್ ಲಿಂಕ್ ರಸ್ತೆಯಲ್ಲಿರುವ ಲಾಸ್ಯ ವರ್ಧನ ಟ್ರಸ್ಟ್ ವತಿಯಿಂದ ಅಕ್ಟೋಬರ್ 3 ರಿಂದ 12ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗೊಂಬೆ ಪ್ರದರ್ಶನವನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ ;

ಸಾಂಸ್ಕೃತಿಕ ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 6-00ಕ್ಕೆ)  ಅಕ್ಟೋಬರ್ 3 ರಂದು ಪ್ರಾರ್ಥನೆ : ಆರ್. ಪ್ರವರ್ಧನ್, ಸಂಗೀತ : ಪ್ರಣವ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ, ನೃತ್ಯ ಪ್ರಸ್ತುತಿ : ಲಾಸ್ಯ ವರ್ಧನ ಟ್ರಸ್ಟ್ ವಿದ್ಯಾರ್ಥಿಗಳಿಂದ.

ಅಕ್ಟೋಬರ್ 4 ರಂದು ಸಂಗೀತ : ಕು|| ಎ. ಭುವನ, ಸಮೂಹ ನೃತ್ಯ : ಸಾಧನ ಸಂಗಮ ಟ್ರಸ್ಟ್ ಕಲಾವಿದರಿಂದ, ಭರತನಾಟ್ಯ : ಕು|| ಚಂದನಪ್ರಿಯ.

ಅಕ್ಟೋಬರ್ 5 ರಂದು ಸಂಗೀತ : ಕು|| ಕೆ.ಸಿ. ಲಲಿತ, ಭರತನಾಟ್ಯ : ಚಂಪಕ ಅಕಾಡೆಮಿ ಮೈಸೂರು.

ಅಕ್ಟೋಬರ್ 6 ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ : ಚಿ|| ಆರ್. ಪ್ರವರ್ಧನ್ ಮತ್ತು ಸಂಗಡಿಗರು, ಭರತನಾಟ್ಯ ಸಮೂಹ ನೃತ್ಯ : ಶ್ರೀ ಕಲೈಕೋವಿಲ್ ನಾಟ್ಯಪಲ್ಲಿ ವಿದ್ಯಾರ್ಥಿಗಳಿಂದ. ಅಕ್ಟೋಬರ್ 7 ರಂದು ಶ್ರೀಮತಿ ಇಂದು ಇವರಿಂದ "ಉಪನ್ಯಾಸ", ಡಾ|| ಪೂರ್ಣವಂದಿತ ವೆಂಕಟರಾಮ್ ಇವರಿಂದ "ಭರತನಾಟ್ಯ", ಅಕ್ಟೋಬರ್ 8 ರಂದು ಕು|| ಆರ್ಯ ಶ್ಯಾಮ್ ಪ್ರಸಾದ್ ಮತ್ತು ಸಂಗಡಿಗರು "ಸಂಗೀತ", ಶ್ರೀಕಂಠೇಶ್ವರ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ "ಭರತನಾಟ್ಯ ಸಮೂಹ ನೃತ್ಯ", ಅಕ್ಟೋಬರ್ 9 ರಂದು ವಲ್ಡ್೯ ಕಿನ್ನಕೋಲ್ ಅಕಾಡೆಮಿಯ ವಿದ್ಯಾರ್ಥಿಗಳಿಂದ "ಕೊನ್ನಕೋಲ್" ಲಯ ವಿನ್ಯಾಸ ", ಜತಿನ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಕೂಚಿಪುಡಿ ನೃತ್ಯ", ಅಕ್ಟೋಬರ್ 10 ರಂದು ಕು|| ವಿದ್ಯಾಶ್ರೀ ಹೆಚ್.ಎನ್. ಇವರಿಂದ"ಭರತನಾಟ್ಯ", ಶ್ರದ್ಧಾ ಡ್ಯಾನ್ಸ್ ಸೆಂಟರ್ ವಿದ್ಯಾರ್ಥಿಗಳಿಂದ "ಭರತನಾಟ್ಯ". ಅಕ್ಟೋಬರ್ 11 ರಂದು ಶ್ರೀಮತಿ ರಮ್ಯಾ ಸುಧೀರ್ ಅವರ ನಿರ್ದೇಶನದಲ್ಲಿ ಗಾನಸುಧಾ ಸಂಗೀತ ಶಾಲೆಯh ವಿದ್ಯಾರ್ಥಿಗಳಿಂದ "ಮಿಶ್ರ ಮಾಧುರ್ಯ" (ಭಾವಗೀತೆ, ಜಾನಪದ ಗೀತೆ ಮತ್ತು ಭಕ್ತಿಗೀತೆಗಳ ಗಾಯನ) ವಾದ್ಯ ಸಹಕಾರ : ಶ್ರೀ ಟಿ.ಎಸ್. ರಮೇಶ್ (ಕೀ-ಬೋರ್ಡ್), ಶ್ರೀ ಎಂ. ಮೋಹನ್ (ತಬಲಾ) ನಂತರ ಲಾಸ್ಯ ವರ್ಧನ ಟ್ರಸ್ಟ್ ವಿದ್ಯಾರ್ಥಿಗಳಿಂದ "ನೃತ್ಯ ವೈಭವ". ವಿಳಾಸ : ಲಾಸ್ಯ ವರ್ಧನ ಟ್ರಸ್ಟ್, 'ಕೇಶವಕಲ್ಪ', #9, ಈಸ್ಟ್ ಲಿಂಕ್ ರಸ್ತೆ, 2ನೇ ಬಿ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003

Post a Comment

0Comments

Post a Comment (0)