ಜೋಡಿ ಸ್ಯಾಕ್ಸೋಫೋನ್ ವಾದನ

varthajala
0

ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಸಪ್ತರಾತ್ರೋತ್ಸವದ 6ನೇ ದಿನವಾದ ಆಗಸ್ಟ್ 23, ಶುಕ್ರವಾರ ಸಂಜೆ 7-00ಕ್ಕೆ ವಿ|| ಎಂ. ಜನಾರ್ಧನ್ ಮತ್ತು ಮಾ|| ಎಲ್.ಎನ್. ದತ್ತಾ (ತಂದೆ-ಮಗ) ಇವರಿಂದ "ಜೋಡಿ ಸ್ಯಾಕ್ಸೋಫೋನ್ ವಾದನ". ಸಹ-ವಾದ್ಯ : ವಿ|| ಪುಣ್ಯೇಶ್ (ಕೀ-ಬೋರ್ಡ್), ವಿ|| ಮಾರುತಿ ಪ್ರಸಾದ್ (ತಬಲಾ), ವಿ|| ಉಮಾಪ್ರಸಾದ್ (ರಿದಂ ಪ್ಯಾಡ್). ಏರ್ಪಡಿಸಿದೆ ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ. 



ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ ಐದನೇ ಬಡಾವಣೆ, ಬೆಂಗಳೂರು-560041

Post a Comment

0Comments

Post a Comment (0)