ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟೂಟ್ ಆಫ್ ಲಾ , ಹುಲ್ಲಳ್ಳಿ , ಸಕಲವಾರ ಅಂಚೆ ಬೆಂಗಳೂರು- 83 ವಿಷಯ: ಕೃತಕ ಬುದ್ಧಿಮತ್ತೆ ಕಾನೂನು ಮತ್ತು ಕಾನೂನಿನ ಮೌಲ್ಯಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಇದೇ ತಿಂಗಳ 25 ಮತ್ತು 26ರಂದು ನಡೆಸಲಾಯಿತು. ದಿನಾಂಕ 26/07/24 ರಂದು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಗಳಾದ ಶ್ರೀ ಎನ್. ಕುಮಾರ್ ಮತ್ತು ಅತಿಥಿಗಳಾಗಿ ಡಾ.ಕೆ.ಸಿ. ಸನ್ನಿ ನಿವೃತ್ತ ಉಪ ಕುಲಪತಿ, ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್, ಕೇರಳ ಹಾಗೂ ಅಧ್ಯಕ್ಷತೆಯನ್ನು ಕ್ರೈಸ್ಟ್ ಅಕಾಡೆಮಿ ಎಜುಕೇಶನಲ್ ಇನ್ಸ್ಟಿಟೂಶನ್ಸ್ ವ್ಯವಸ್ಥಾಪಕರಾದ ರೆ.ಫಾ. ಸೆಬಿ ಪಾಲಮತ್ತ ಸಿ.ಎಂ.ಐ. ಉಪಸ್ಥಿತಿ ಕಾಲೇಜಿನ ಪ್ರಾಂಶುಪಾಲರಾದ ರೆ,ಫಾ. ಡಾ. ಡೆವಿಸ್ ಪನಡನ್ ಸಿ.ಎಂ.ಐ. ಮತ್ತು ಉಪಪ್ರಾಂಶುಪಾಲರಾದ ಡಾ. ಸಿನಿ ಜಾನ್ ಅತಿಥಿಗಳಾಗಿ ಭಾಗವಹಿಸಿದ್ದರು .
ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ವಿನಂತಿಸುತ್ತೇವೆ.
* ಪೋಟೋ ಲಗತ್ತಿಸಲಾಗಿದೆ--ಫೋಟೋದಲ್ಲಿ ಎಡದಿಂದ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಡೇವಿಸ್ ಪನಡನ್ ಸಿಎಂಐ. ಮತ್ತು ಅತಿಥಿಗಳಾಗಿ ಡಾ.ಕೆ.ಸಿ ಸನ್ನಿ ಮತ್ತು ಮುಖ್ಯ ಅತಿಥಿಗಳಾಗಿ ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ .ಎನ್. ಕುಮಾರ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೈಸ್ತ ಅಕಾಡೆಮಿ ಇನ್ಸ್ಟಿಟ್ಯೂಷನ್ಸ್ ನ ಮ್ಯಾನೇಜರ್ ಆಗಿರುವ ಡಾಕ್ಟರ್. ಸೆಬಿ ಪಾಲಮತ್ತ .ಸಿಎಂಐ. ಭಾಗವಹಿಸಿದ್ದರು.