ಕರ್ನಾಟಕ ವಾಣಿಜ್ಯ ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಎಂಎಸ್ಎಂಇ (MSME)ಎಕ್ಸ್ಪೋ ಬಗ್ಗೆ ಇಂದು ಕೇಂದ್ರದ ಸಣ್ಣ ಅತೀ ಸಣ್ಣ ಹಾಗೂ ಮಧ್ಯಮ ಹಾಗೂ ಕಾರ್ಮಿಕ ಖಾತೆ ರಾಜ್ಯ ಸಚಿವರಾದ ಕು, ಶೋಭಾ ಕರಂದ್ಲಾಜೆ ಅವರನ್ನು ಎಫ್ ಕೆ ಸಿ ಸಿ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಉಪಾಧ್ಯಕ್ಷ ಬಾಲಕೃಷ್ಣ, ಉಮಾರೆಡ್ಡಿ, ಹಾಗೂ msme ಎಂ ಎಸ್ ಎಂ ಇ ಅಧ್ಯಕ್ಷ ಅರವಿಂದ ಬುರ್ಜಿ, ರವರು ಭೇಟಿ ಮಾಡಿ ಚರ್ಚಿಸಿದರು.
ಮತ್ತು ಈ ಎಕ್ಸ್ಪೋ ಗೆ ಆಗಮಿಸುವಂತೆ ಕೋರಿ ಸಚಿವರಿಗೆ ಆಮಂತ್ರಣ ನೀಡಿದರು. ಈ ಸಂದರ್ಭದಲ್ಲಿ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ ಇಡೀ ತಂಡಕ್ಕೆ ಹುಮ್ಮಸ್ಸು ತುಂಬಿದರು. ಇದೇ ಸಂದರ್ಭದಲ್ಲಿ ಎಂ ಎಸ್ ಎಂ ಇ ಅಧ್ಯಕ್ಷ ರಾದ ಅರವಿಂದ ಬುರ್ಜಿ, ಎಂಎಸ್ ಎಂ ಇ ಉಪಾಧ್ಯಕ್ಷರಾದ ಕೆ ವಿ ರಾಜೇಂದ್ರಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.Post a Comment
0Comments