ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾ‍ರ್ಯಕ್ರಮ

varthajala
0

 ವಿಷಯಕ್ಕೆ ಸಂಬಂಧಿಸಿದಂತೆ ಸಪ್ನ ಬುಕ್‌ ಹೌಸ್‌ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಪರೇಶ್‌ ಷಾ ಹಾಗೂ ಸಿಬಂಧಿಗಳೆಲ್ಲರ ಸಹಕಾರದೊಂದಿಗೆ ಸುಮಾರು ೩೦೦ ಗಿಡಗಳನ್ನು ವಿಶ್ವ ಪರಿಸರ ದಿನ ಅಂದರೆ ದಿನಾಂಕ : 05.06.2024 ರಂದು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಬದಲ್ಲಿ ಇಡೀ ದಿನ ಈ ಕಾ‍ರ್ಯದಲ್ಲಿ ತೊಡಗಿಸಿಕೊಳ್ಳಲಾಗಿತ್ತು. 

ದಯವಿಟ್ಟು ಈ ಮಾಹಿತಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಇಂತಹ ಮಹತ್ವಪೂರ್ಣ ಕಾರ್ಯಕ್ರಮಗಳು ಬೇರೆಯವರಿಗೆ ಮಾದರಿಯಾಗಲೆಂದು ನಾವೆಲ್ಲರೂ ಮುಂಬರುವ ದಿನಗಳಲ್ಲಿ ಮನೆಗೊಂದು ಮರ ದೇಶಕ್ಕೊಂದು ವರ ಎಂಬ ಮಾತನ್ನು ಉಳಿಸಿಕೊಳ್ಳೊಣ.

ವಂದನೆಗಳೊಂದಿಗೆ,

ಆರ್.‌ ದೊಡ್ಡೆಗೌಡ
ಸಪ್ನ ಬುಕ್‌ ಹೌಸ್‌
ಗಾಂಧಿನಗರ
ಬೆಂಗಳೂರು

Post a Comment

0Comments

Post a Comment (0)