ಯೋಗ ಶ್ರೀ ವಾರ್ಷಿಕ ಪ್ರಶಸ್ತಿ ಗೆ 2024-25 ನೇ ಸಾಲಿನ ಯೋಗ ಸಾಧಕರ ಆಯ್ಕೆ

varthajala
0

ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕೆಂಚೇನಹಳ್ಳಿಯಲ್ಲಿ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಯೋಗ ಶ್ರೀ ವಾರ್ಷಿಕ ಪ್ರಶಸ್ತಿ ಗೆ  2024-25 ನೇ ಸಾಲಿನ ಯೋಗ ಸಾಧಕರನ್ನು ಆಯ್ಕೆ ಮಾಡಲಾಯಿತು.

                                                        
ಯೋಗಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀಮತಿ ಪ್ರಿಯಾಂಕಾ ಕುಲಕರ್ಣಿ

ಪ್ರಿಯಾಂಕ ಅವರು 2024 ರ ಯೋಗ ಶ್ರೀ ಪ್ರಶಸ್ತಿಗೆ  ಆಯ್ಕೆಯಾಗಿದ್ದಾರೆ. ವಿಶೇಷ ಬಹುಮಾನಕ್ಕೆ ಆಯ್ಕೆಯಾಗಿರುವ ಶ್ರೀಮತಿ ಪೂಜಾ ಅಗರ್ವಾಲ್ ಹಾಗೂ ಶ್ರೀಮತಿ ನಂದಿನಿ 

                                               

ಈ ಸಂದರ್ಭದಲ್ಲಿ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ  ಕಾರ್ಯದರ್ಶಿ ಬಿ.ವಿ.ಶ್ರೀಮತಿ ,     ಮಂಗಳ, ವಸಂತ್ ಕುಮಾರ್, ಲಲಿತಾ, ಅನ್ನಪೂರ್ಣ, ಸ್ವರ್ಣ 

                                          

ತೀರ್ಪುಗಾರರಾದ ರಮೇಶ್.ಬಿ.ಕೆ, ಅಶ್ವಿನಿ ಗುರುಪ್ರಸಾದ್  ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)