ಐಸಿಎಂಎಐ ಅಧ್ಯಕ್ಷರಾಗಿ ಸಿಎಂಎ ಅಭಿಜಿತ್ ಎಸ್ ಜೈನ್ ಆಯ್ಕೆ

varthajala
0

 ಬೆಂಗಳೂರು; ದಿ ಇನ್ಸ್ ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಂಎಐ) ಬೆಂಗಳೂರು ಚಾಪ್ಟರ್ ನ  2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿಎಂಎ   ಅಭಿಜಿತ್ ಎಸ್ ಜೈನ್ ಆಯ್ಕೆಯಾಗಿದ್ದಾರೆ.

ಬಸವನಗುಡಿಯ   ಕಚೇರಿಯಲ್ಲಿಂದು  ಅಧಿಕಾರ ಸ್ವೀಕರಿಸಿದರು. 

ಉಪಾಧ್ಯಕ್ಷರಾಗಿ  ಸಿಎಂಎ ಜಿ.ಸಿ.ರಾವ್, ಕಾರ್ಯದರ್ಶಿಯಾಗಿ  ಸಿಎಂಎ ರಾಜೇಶ್ ದೇವಿ ರೆಡ್ಡಿ ಹಾಗೂ ಖಜಾಂಚಿಯಾಗಿ ಸಿಎಂಎ ಸಂತೋಷ್ ಜಿ. ಕಲಬುರ್ಗಿ ಅಧಿಕಾರ ವಹಿಸಿಕೊಂಡರು.

Post a Comment

0Comments

Post a Comment (0)