Career Guidance -2024 - ಆನ್‍ಲೈನ್ ಕಾರ್ಯಾಗಾರ

varthajala
0

ಬೆಂಗಳೂರು, ಮೇ 30 (ಕರ್ನಾಟಕ ವಾರ್ತೆ) ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ "Career Guidance - Higher Education & Career Opportunities ಕುರಿತು ಜೂನ್ 1 ರಿಂದ 3 ರವರೆಗೆ ಎರಡು ದಿನಗಳ ಆನ್‍ಲೈನ್ ವೆಬಿನಾರ್ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ.

ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ನಾಲ್ಕು ವಿಜ್ಞಾನಿಗಳು ಮೂಲ ವಿಜ್ಞಾನ, ಕೃಷಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವ್ಯಾಸಂಗದ ಬಗ್ಗೆ ಸಲಹೆಗಳನ್ನು ನೀಡಲಿದ್ದು, ಈ ಕಾರ್ಯಾಗಾರದಲ್ಲಿ ಪದವಿ ಪೂರ್ವ ವಿಜ್ಞಾನ ವಿದ್ಯಾರ್ಥಿಗಳು (Joining Details (Webex flat form) Date: 01/06/2024 Webinar Number 25208106583 & Password: qsSKG4Dsh84  & Date: 03/06/2024 Webinar Number 25259292738 & Password: upW2VTrXh22)  ಭಾಗವಹಿಸಿ ಉನ್ನತ ವ್ಯಾಸಂಗ & ಉತ್ತಮ ಉದ್ಯೋಗದ ಅವಕಾಶಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.
 
ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ಅಧಿಕಾರಿಗಳಾದ ಉಮೇಶ ಘಾಟಗೆ - 9743084194 & ಚಂದ್ರಶೇಖರ ಮೂರ್ತಿ - 9686449019 ಇವರನ್ನು ಅಥವಾ ವೆಬ್ - www.kstacademy.in ನ್ನು  ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)