ವಿಪತ್ತು ನಿರ್ವಹಣೆ: ಬಿಬಿಎಂಪಿ ವಲಯವಾರು ಕಂಟ್ರೋಲ್ ರೂಂ ಸ್ಥಾಪನೆ

varthajala
0

 ಬೆಂಗಳೂರು, ಮೇ 09 (ಕರ್ನಾಟಕ ವಾರ್ತೆ): ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ವಿಪತ್ತು ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 24/7 ಕಾರ್ಯನಿರ್ವಹಿಸುವ ಉಚಿತ ಸಹಾಯವಾಣಿ ಸಂಖ್ಯೆ 1533 ಜೊತೆಗೆ ಮಹಾನಗರದ ವಿವಿಧ ಎಂಟು ವಲಯಗಳಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಮ್‍ಗಳನ್ನು ಸ್ಥಾಪಿಸಿದೆ.

ವಲಯವಾರು ಕಂಟ್ರೋಲ್ ರೂಮ್‍ಗಳ ಸಂಪರ್ಕ ಸಂಖ್ಯೆ ವಿವರ:

ಬೊಮ್ಮನಹಳ್ಳಿ-080-25732447, 25735642, 9480685707, ದಾಸರಹಳ್ಳಿ- 080-28394909, 9480685709, ಪೂರ್ವ ವಲಯ-080-22975803, 9480685702, ಮಹದೇವಪುರ-080-28512300, 9480685706, ರಾಜರಾಜೇಶ್ವರಿ ನಗರ-080-28601851, 9480685708, ದಕ್ಷಿಣ ವಲಯ-9480685704, 8026566362, 8022975703, ಪಶ್ಚಿಮ ವಲಯ- 080-23463366, 23561692, 9480685703, ಯಲಹಂಕ-080-23636671, 22975936, 9480685705 ನಾಗರಿಕರು ತುರ್ತು ಸಂದರ್ಭಗಳಲ್ಲಿ ತಮ್ಮ ವ್ಯಾಪ್ತಿಯ ಕಂಟ್ರೋಲ್ ರೂಂ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)