ಬೆಂಗಳೂರು ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ,ಬದರೀಶ ಭೀಮರಾವ್

varthajala
0

ಕರ್ನಾಟಕ ರಾಜ್ಯ ವಿಧಾನಪರಿಷತ್ ಸದಸ್ಯ ಚುನಾವಣೆ9

*ಬೆಂಗಳೂರು ಪದವೀಧರ ಕ್ಷೇತ್ರ

ಬೆಂಗಳೂರು ನಗರ ಜಿಲ್ಲಾ, ಬೆಂಗಳೂರು ಉತ್ತರ ಜಿಲ್ಲಾ, ಬೆಂಗಳೂರು ದಕ್ಷಿಣ ಜಿಲ್ಲಾ, ಬೆಂಗಳೂರು ಕೇಂದ್ರ ಜಿಲ್ಲಾ ಮತ್ತು ರಾಮನಗರ ಜಿಲ್ಲೆಗಳ ತಾಲ್ಲೂಕುಗಳ ನೋಂದಾಯಿತ ಪದವೀಧರ ಮತದಾರರು ಕರ್ನಾಟಕ ರಾಜ್ಯ ವಿಧಾನಪರಿಷತ್ ಸದಸ್ಯ ಕ್ಷೇತ್ರ "ಬೆಂಗಳೂರು ಪದವೀಧರ ಕ್ಷೇತ್ರ". 

ಸುಮಾರು 1,00,100/+ಪದವೀಧರರು ಮತದಾರರು ಮತ ಚಲಾವಣೆ ಮಾಡುವ ಹಕ್ಕನ್ನು ಪಡೆದಿದ್ದಾರೆ. ಈ ಪದವೀಧರ ಕ್ಷೇತ್ರದ ಅಭ್ಯರ್ಥಿ ಗೆಲುವಿಗಾಗಿ ಸರಿಸುಮಾರು 50050+1 ಮಾತುಗಳನ್ನು ಪ್ರಥಮ ಪ್ರಾಶಸ್ತ್ಯ ಮತವಾಗಿ ಪಡೆಯಬೇಕು. ಈ ಮ್ಯಾಜಿಕ್ ಸಂಖ್ಯೆ ಪಡೆಯದೆ ಇರುವ ಸಂದರ್ಭದಲ್ಲಿ ದ್ವಿತೀಯ ಪ್ರಾಶಸ್ತ್ಯ ಮತ ಎಣಿಕೆ ಕಾರ್ಯ ಮಾಡುತ್ತಾರೆ. ಇಲ್ಲಿ ದ್ವಿತೀಯ ಪ್ರಾಶಸ್ತ್ಯ ಮತ ಮಾಲ್ಯಾಂಕದಲ್ಲಿ ಪುನಃ ಮ್ಯಾಜಿಕ್ ಸಂಖ್ಯೆ ದಾಟುವ ಅಭ್ಯರ್ಥಿ ವಿಜಯಿಯಾಗಿ ಹೊರಹೊಮ್ಮುತ್ತಾರೆ. ಆದುದರಿಂದ ಮತದಾರರು ತಮ್ಮ ದ್ವಿತೀಯ ಪ್ರಾಶಸ್ತ್ಯ ಮತವನ್ನು ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ, ಪ್ರಾಜ್ಞರು, ಹಿರಿಯರು ಆತ್ಮೀಯರು ಸ್ನೇಹಿತರು ಮತ್ತು ಶಿಕ್ಷಕರು ಆದ ಪದವೀಧರ ಮತದಾರರು ಬದರೀಶ ಭೀಮರಾವ್ ಆದ ನನ್ನ ಆಯ್ಕೆಯನ್ನು ಪ್ರೋತ್ಸಾಹಿಸುವದಕ್ಕೆ ಇರುವ ಸುವರ್ಣ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಹಾಗು ನನ್ನ ಆಯ್ಕೆ ಮಾಡಿ, ನಿಮ್ಮೆಲ್ಲರ ಸಹಕಾರ, ಪ್ರೀತಿ ವಿಶ್ವಾಸದಿಂದ ತಮ್ಮ ಸೇವೆಗೆ ಅವಕಾಶ ನೀಡಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ.

ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಜೂನ್ 03, 2024ರ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4ಗಂಟೆಯ ವರೆಗೆ ಮತದಾನ ಸುಮಾರು 72ಮತಗಟ್ಟೆಯಲ್ಲಿ (32ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ {6 ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ] ಮತದಾನವನ್ನು ವ್ಯವಸ್ಥಿತವಾಗಿ ನಡೆಯುತ್ತದೆ.) 

ಸಾಮಾನ್ಯವಾಗಿ ಒಂದು ತಾಲೂಕು ಕೇಂದ್ರಕ್ಕೆ ಒಂದರಂತೆ ಇರುತ್ತದೆ ಇಲ್ಲವೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆ ಇರುತ್ತದೆ.

ಬೂತ್ ಸ್ಥಳ ವಿಳಾಸ ತಿಳಿಯಲು ಈ ಕೊಂಡಿಯನ್ನು ಒತ್ತಿರಿ.

https://ceo.karnataka.gov.in/TGC_SUPP2023/Part_List_2023.aspx?GC_No=3

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಕರೆ ಮಾಡುವುದು....

ಬದರೀಶ ಭೀಮರಾವ್

ಬೆಂಗಳೂರು ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ,

7795657695

9019957695

Post a Comment

0Comments

Post a Comment (0)