ಎಂ ಐ ಟಿ, ಮಾಹೆ ಬಿ. ಟೆಕ್ ಆಕಾಂಕ್ಷಿಗಳಿಗಾಗಿ "HBSF-MAHE EduEmpower ಸ್ಕಾಲರ್‌ಶಿಪ್"

varthajala
0

 ಭಾರತ, 6 ಏಪ್ರಿಲ್ 2024: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲದ ಒಂದು ಘಟಕ ಸಂಸ್ಥೆ ಹಾಗು ಎಂ  ಟಿ ಯಾ ಯಶಸ್ವಿ ಹಳೆಯ ವಿದ್ಯಾರ್ಥಿಯಾದ (1980) ಶ್ರೀ ಹರೀಶ್ ಶಾ ಪ್ರಾರಂಭಿಸಿದ ಚಾರಿಟಬಲ್ ಫೌಂಡೇಶನ್ ಹರೀಶ್ ಮತ್ತು ಬಿನಾ ಷಾ ಫೌಂಡೇಶನ್ (HBSF) ಜೊತೆಗೆ  ಭಾರತದಾದ್ಯಂತ ದುರ್ಬಲ ಆರ್ಥಿಕ ವಿಭಾಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ HBSF-MAHE EduEmpower ಸ್ಕಾಲರ್ಶಿಪ್ ಅನ್ನು ಪ್ರಾರಂಭಿಸಲು ಹೆಮ್ಮೆಪಡುತ್ತಿದೆ. ವಿದ್ಯಾರ್ಥಿವೇತನವನ್ನು ಅಧಿಕೃತವಾಗಿ 6 ನೇ ಏಪ್ರಿಲ್ 2024 ರಂದು ಎಂ  ಟಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾಯಿತು ಮತ್ತು ಸರಿಸುಮಾರು 240 HBSF-MAHE ವಿದ್ಯಾರ್ಥಿಗಳಿಗೆ (ಒಂದು ವರ್ಷದಲ್ಲಿ ಸರಾಸರಿ 60 HBSF-MAHE ವಿದ್ಯಾರ್ಥಿಗಳಿಗೆ) ಒಟ್ಟು 12 ಕೋಟಿ ರೂಪಾಯಿ ಪ್ರತಿ ವರ್ಷ ಬೆಂಬಲಿಸುವ ಗುರಿಯನ್ನು ಹೊಂದಿದೆ.  ವಿದ್ಯಾರ್ಥಿವೇತನವು 24 25 ಶೈಕ್ಷಣಿಕ ವರ್ಷಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಇದು ಮೊದಲ ಬಾರಿಗೆ ಎಂ  ಟಿ  ಹಳೆಯ ವಿದ್ಯಾರ್ಥಿಯಿಂದ  ಪ್ರಮಾಣದ ವಿದ್ಯಾರ್ಥಿವೇತನವನ್ನು ಸ್ಥಾಪಿಸಲಾಗಿದೆ ಮತ್ತು ಬೆಂಬಲಿಸಲಾಗಿದೆ.

ಎಂ  ಟಿ 1980  ವಿದ್ಯಾರ್ಥಿಯಾದ ಶ್ರೀ ಹರೀಶ್ ಷಾ ಅವರು 1986 ರಲ್ಲಿ 'ಸಿಗ್ನೆಟ್ಅನ್ನು ಸ್ಥಾಪಿಸಿದರುಇದು ಇಂದು ಜಾಗತಿಕ ಪ್ರಭಾವ ಮತ್ತು ಪ್ರವರ್ತಕ ಉತ್ಪನ್ನ ಕೊಡುಗೆಗಳೊಂದಿಗೆ ಭಾರತದ ಪ್ರಮುಖ ಔಷಧೀಯ ಕಚ್ಚಾ ವಸ್ತುಗಳ ವ್ಯಾಪಾರವಾಗಿ ನಿಂತಿದೆ. 2020 ರಲ್ಲಿಸಿಗ್ನೆಟ್ IMCD N.V, ನೆದರ್ಲ್ಯಾಂಡ್ಸ್ನ ಭಾಗವಾಯಿತುಷಾ ಕುಟುಂಬದ ಲೋಕೋಪಕಾರಿ ಫೌಂಡೇಶನ್,2002 ರಲ್ಲಿ ಪ್ರಾರಂಭವಾದ ಹರೀಶ್ ಮತ್ತು ಬಿನಾ ಶಾ ಫೌಂಡೇಶನ್ (HBSF) ಶಿಕ್ಷಣಆರೋಗ್ಯಜೀವನೋಪಾಯಗಳುಲಿಂಗ ಸಮಾನತೆಪರಿಸರ ಮತ್ತು ಸುಸ್ಥಿರತೆ ಮತ್ತು ಕಲೆ ಮತ್ತು ಸಂಸ್ಕೃತಿಯಂತಹ ಹಲವಾರು ಮುಖ್ಯವಾಹಿನಿಯ ಮತ್ತು ಉದಯೋನ್ಮುಖ ಸಾಮಾಜಿಕ ಸಮಸ್ಯೆಗಳನ್ನು ಬೆಂಬಲಿಸುತ್ತದೆ.

HBSF-MAHE-EduEmpower ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹತೆಯ ಮಾನದಂಡಗಳು,

 

  1. ಭಾರತದ ಯಾವುದೇ ರಾಜ್ಯ/ಕೇಂದ್ರ ಸರ್ಕಾರಿ ಶಾಲೆ/ಪಿಯು ಕಾಲೇಜುಗಳಲ್ಲಿ 8–12ನೇ ತರಗತಿಯ (5 ವರ್ಷಗಳ ಶಾಲಾ ಶಿಕ್ಷಣವ್ಯಾಸಂಗ ಮಾಡಿರಬೇಕು.
  2. ಭೌತಶಾಸ್ತ್ರಗಣಿತ ಮತ್ತು ಯಾವುದೇ ಐಚ್ಛಿಕ ಪತ್ರಿಕೆಯನ್ನು ವಿಷಯಗಳಾಗಿ ಹೊಂದಿರುವ ಸ್ಟ್ಯಾಂಡರ್ಡ್ 12 ಬೋರ್ಡ್ ಪರೀಕ್ಷೆಗಳಲ್ಲಿ 85% ಅಥವಾ ಹೆಚ್ಚಿನ ಅಂಕಗಳನ್ನು ಅಥವಾ ತತ್ಸಮಾನವನ್ನು ಗಳಿಸಿರಬೇಕು.
  3. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವೂ ರೂಪಾಯಿ 8 ಲಕ್ಷಗಳಿಗಿಂತ ಕಡಿಮೆಯಿರಬೇಕು.
  4. ಮಾಹೆ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಯ ಅಖಿಲ ಭಾರತ ಶ್ರೇಣಿಯು 1–10,000 ನಡುವೆ ಇರಬೇಕು.

 ಉಪಕ್ರಮದ ಕುರಿತು ಮಾತನಾಡಿದ ಮಾಹೆ ಯಾ ವೈಸ್ ಚಾನ್ಸಲರ್ಲೆಫ್ಟಿನೆಂಟ್ ಜನರಲ್ (ಡಾಎಂ ಡಿ ವೆಂಕಟೇಶ್, “ಮಾಹೆ ಮತ್ತು ಎಂಐಟಿಯು ಹಳೆಯ ವಿದ್ಯಾರ್ಥಿಯಿಂದ ಘೋಷಿಸಿದ  ವಿದ್ಯಾರ್ಥಿ ವೇತನವುಮಾಹೆ ಗೆ ಒಂದು ಒಳ್ಳೆಯ ದಿನವಾಗಿದೆಶೈಕ್ಷಣಿಕ ಸಂಸ್ಥೆಯ ಸಾಧನೆಯುಅದರ ಹಳೆಯ ವಿದ್ಯಾರ್ಥಿಗಳ ಸಾಧನೆ ಹಾಗು ಸಂಸ್ಥೆಯು ನೀಡುವ ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ಸಾಕ್ಷಿಯಾಗಿದೆ.”

 

ಶ್ರೀ ಹರೀಶ್ ಶಾ ಅವರು ತಮ್ಮ ಉತ್ಸಾಹವನ್ನು ಹಂಚಿಕೊಳ್ಳುತ್ತಾ,“ನನ್ನನ್ನು ಹಲವು ರೀತಿಯಲ್ಲಿ ರೂಪಿಸಿದ ಎಂ  ಟಿ  ಮತ್ತು ಮಣಿಪಾಲ್ ಸಮೂಹಕ್ಕಾಗಿ ನಾನು ಏನು ಮಾಡಬಹುದು ಎಂದು ನಾನು ಯಾವಾಗಲೂ ಯೋಚಿಸುತ್ತೇನೆಎಂ  ಟಿ ಯಲ್ಲಿನ  ಸ್ಕಾಲರ್ಶಿಪ್ ಅಂತಹ ಒಂದು ಉಪಕ್ರಮವಾಗಿದೆಅಲ್ಲಿ ನಾವು ಇನ್ನೂ ಅನೇಕ ಮಕ್ಕಳು ಸಮಗ್ರ ಮತ್ತು ತಾಂತ್ರಿಕವಾಗಿ ಉತ್ತಮ ಶಿಕ್ಷಣವನ್ನು ಹೊಂದಲು ಸಾಧ್ಯವಾಗುತ್ತದೆ ಮೂಲಕ ನಾಳಿನ ಭಾರತದ ಉತ್ತಮ ಪ್ರಜೆಗಳಾಗಬಹುದು ಎಂದು ನಾವು ನಂಬುತ್ತೇವೆನಾನು ಎಂ  ಟಿ  ಯಲ್ಲಿ ಕಳೆದಿರುವ ಐದು ಮುಖ್ಯ ವರ್ಷಗಳು ನಾನು ಈಗ ಇಲ್ಲಿಗೆ ಮರಳಿ ಬಂದಿರುವುದು ತುಂಬಾ ಖುಷಿಯಾಗುತ್ತಿದೆ ಹಾಗು ನಾನು ನನ್ನ ಬೇರುಗಳಿಗೆ ಮರಳುತ್ತಿದ್ದೇನೆ ಎಂದು ಭಾಸವಾಗುತ್ತಿದೆಆದರೆ ಬಾರಿ ಮರಳಿ ಕೊಡುವುದರ ಮೂಲ ಉದ್ದೇಶದಿಂದ.



ಎಂಐಟಿಯ ನಿರ್ದೇಶಕ, ಕಮೋಡರ್ (ಡಾ.) ಅನಿಲ್ ರಾಣಾ ಅವರು ಹೇಳುವಂತೆ ಎಲ್ಲಾ ಮಹತ್ವಾಕಾಂಕ್ಷಿ ಮನಸ್ಸುಗಳಿಗೆ ಸಮಾನ ಅವಕಾಶಗಳನ್ನು ನೀಡಲು ಬದ್ಧವಾಗಿರುವ ವಿಶ್ವವಿದ್ಯಾನಿಲಯವಾಗಿ, ಎಂಜಿನಿಯರಿಂಗ್ನಲ್ಲಿ ತಮ್ಮ ಕನಸುಗಳನ್ನು ಮುಂದುವರಿಸಲು ಆರ್ಥಿಕ ಹಿನ್ನೆಲೆಗಳು ಹಾಗೂ ಹಿಂದುಳಿದ ವಿದ್ಯಾರ್ಥಿಗಳನ್ನು ಬೆಂಬಲಿಸಲು HBSF-MAHE

EduEmpower ಸ್ಕಾಲರ್ಶಿಪ್ ಅನ್ನು ಪ್ರಾರಂಭಿಸಲು ನಾವು ಹೆಮ್ಮೆಪಡುತ್ತೇವೆಹಳೆಯ ವಿದ್ಯಾರ್ಥಿಯು ಪ್ರಾಯೋಜಿಸಿದ  ಉಪಕ್ರಮವು ಪ್ರತಿಭೆಯನ್ನು ಪೋಷಿಸುವ ಮತ್ತು ಹೆಚ್ಚು ಅಂತರ್ಗತ ಸಮಾಜವನ್ನು ರಚಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆಪ್ರತಿಭೆಗೆ ಯಾವುದೇ ಆರ್ಥಿಕ ಗಡಿಗಳು ತಿಳಿದಿರುವುದಿಲ್ಲ ಎಂದು ಖಚಿತಪಡಿಸುತ್ತದೆ.

ಮಾಹೆಯ ಪ್ರೊ ಚಾನ್ಸಲರ್ ಡಾಎಚ್.ಎಸ್.ಬಲ್ಲಾಳ್ ಮಾತನಾಡಿ,“ನಮ್ಮ ವಿದ್ಯಾಸಂಸ್ಥೆ ಅರ್ಹ ಅರ್ಜಿದಾರರಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ ಎಂದು ತಿಳಿಸಲು ನಾನು ಹೆಮ್ಮೆಪಡುತ್ತೇನೆಶಿಕ್ಷಣವು ಕೇವಲ ಮಾಹಿತಿ ಸಂಪಾದನೆಗಿಂತ ಹೆಚ್ಚಾಗಿರುತ್ತದೆಇದು ವ್ಯಕ್ತಿಗಳು ತಮ್ಮ ಶ್ರೇಷ್ಠ ಸಾಮರ್ಥ್ಯವನ್ನು ತಲುಪಲು ಅಧಿಕಾರ ನೀಡುವುದಾಗಿದೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ನಮ್ಮ ವಿದ್ಯಾರ್ಥಿಗಳು ಮತ್ತು ಸಮಾಜಕ್ಕೆ ಉಜ್ವಲ ಭವಿಷ್ಯವನ್ನು ರಚಿಸಲು ನಾವು ಬಯಸುತ್ತೇವೆ ಏಕೆಂದರೆ ಪ್ರತಿಯೊಬ್ಬ ಪ್ರತಿಭಾನ್ವಿತ ಮತ್ತು ಛಲವಂಥ ವಿದ್ಯಾರ್ಥಿಯು ಅವರ ಆಕಾಂಕ್ಷೆಗಳನ್ನು ಪೂರೈಸುವ ಅವಕಾಶವನ್ನು ಹೊಂದಿರಬೇಕು ಎಂದು ನಾವು ಭಾವಿಸುತ್ತೇವೆ.

 

 

Post a Comment

0Comments

Post a Comment (0)