*ನಿತ್ಯ ಪಂಚಾಂಗ NITYA PANCHANGA 08.03.2024 ಶುಕ್ರವಾರ FRIDAY*

varthajala
0

*ಸಂವತ್ಸರ:* ಶೋಭನಕೃತ್

*SAMVATSARA :* SHOBHANAKRUT.

*ಆಯಣ:* ಉತ್ತರಾಯಣ.

*AYANA:* UTTARAYANA.

*ಋತು:* ಶಿಶಿರ.

*RUTHU:* SHISHIRA.

*ಮಾಸ:* ಮಾಘ.

*MAASA:* MAGHA.

*ಪಕ್ಷ:* ಕೃಷ್ಣ.

*PAKSHA:* KRISHNA.

*ವಾಸರ:* ಭಾರ್ಗವವಾಸರ.

*VAASARA:* BHARGAVAVAASARA.

*ನಕ್ಷತ್ರ:* ಶ್ರವಣಾ.

*NAKSHATRA:* SHRAVANA.

*ಯೋಗ:* ಶಿವ.

*YOGA:* SHIVA.

*ಕರಣ:* ಗರಜ.

*KARANA:* GARAJA.

*ತಿಥಿ:* ತ್ರಯೋದಶೀ.

*TITHI:* TRAYODASHI

*ಶ್ರಾದ್ಧ ತಿಥಿ:* ತ್ರಯೋದಶೀ.

*SHRADDHA  TITHI:* TRAYODASHI.

*ಸೂರ್ಯೊದಯ (Sunrise):* 06:40

*ಸೂರ್ಯಾಸ್ತ (Sunset):* 06:36

*ರಾಹು ಕಾಲ (RAHU KAALA) :* 10:30AM To 12:00PM.

*ದಿನ ವಿಶೇಷ*

*08.03.2024*

*ಶ್ರೀವಿಷ್ಣುತೀರ್ಥರ ಪು (ಮಾದನೂರ), ಮಹಾಶಿವರಾತ್ರಿ, ಪೃದೋಷ, ಸೋಸಲೆ ಶ್ರೀವ್ಯಾಸರಾಜರ ಮಠದಲ್ಲಿ ಶ್ರೀವ್ಯಾಸರಾಜರಿಂದ ಪರಾಜಿತನಾದ ಬಸವಭಟ್ಟಸಮರ್ಪಿತ ಸ್ಪಟಿಕಲಿಂಗಕ್ಕೆ ಪ್ರದೋಷಕಾಲದಲ್ಲಿ ಅಭಿಷೇಕ ಪೂಜೆ ದರ್ಶನ, ಮುಳಬಾಗಿಲು ಶ್ರೀಪಾದರಾಜರ ಮಠದಲ್ಲಿ ರುದ್ರಾಂತರ್ಯಾಮಿ ಸಂಕರ್ಷಣಮೂರ್ತಿ ದರ್ಶನ, ವಿಷ್ಣುಪಂಚಕ ಅಭಾವ.ರಾಘವೇಂದ್ರ ಕಾಲೋನಿ ಶ್ರೀಪಾದರಾಜ ಮಠದಲ್ಲಿ ರಾಯರ ಪ್ರತಿಷ್ಟಪನೆಯ 87ನೇ ವಾರ್ಷಿಕೋತ್ಸವ*

Post a Comment

0Comments

Post a Comment (0)