ವ್ಯಕ್ತಿತ್ವ ವಿಕಸನ ಶಿಬಿರ : ತಂದೆ, ತಾಯಿಗೆ ಪರ್ಯಾಯವಿಲ್ಲ - ಆದಿಚುಂಚನಗಿರಿ ಮಠದ ಸ್ವೌಮ್ಯನಾಥ ಸ್ವಾಮೀಜಿ

varthajala
0

ಬೆಂಗಳೂರುಯಾವುದೇ ವ್ಯಕ್ತಿಯ ಬದುಕಿನಲ್ಲಿ ತಂದೆ ತಾಯಿ ಪಾತ್ರ ಅನನ್ಯಬಾಗಿದ್ದುಇದಕ್ಕೆ ಯಾವುದೇ ಪರ್ಯಾಯವಿಲ್ಲ ಎಂದು ಆದಿಚುಂಚನಗಿರಿ ಮಠದ ಸ್ವಾಮೀಜಿ ಸ್ವೌಮ್ಯನಾಥ ಸ್ವಾಮೀಜಿ ಹೇಳಿದ್ದಾರೆ.

 ಲಯನ್ ಇಂಟರ್ನ್ಯಾಷನಲ್  ಡಿಸ್ಟ್ರಿಕ್ಟ್ 317 ನಿಂದ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿದ ಅವರುಜಗತ್ತಿನಲ್ಲಿ ತಂದೆ ತಾಯಿಗುರು ಹಿರಿಯರನ್ನು ಪಡೆಯುವುದು ನಮ್ಮ ಪೂರ್ವ ಜನ್ಮದ ಸುಕೃತ ಎಂದರು.

 

ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ತಜ್ಞ ಆರ್ಎ ಚೇತನ್ ರಾಮ್ಲಯನ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 ಪ್ರಾಂತ್ರೀಯ ಅಧ್ಯಕ್ಷರಾದ ಡಾಚೂಡಾಮಣಿ ವಿಜಯಾ ಎಂಜಿಎಫ್ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಕರುಣಾ ವೀರಕೆಂಪಯ್ಯ, ನಿರ್ಮಲಾ ಆನಂದ್, ಗೀತಾ ಸತೀಶ್ಎಸ್ ಕುಮಾರ್ಗೋವಿಂದ ಕೆ ಕಿತಾನೆಪುರುಷೋತ್ತಮ್ ತಾಯಲ್ ಉಪಸ್ಥಿತರಿದ್ದರು.


Post a Comment

0Comments

Post a Comment (0)