*ಸಂತ ತ್ರಿಪದಿ ಕವಿ ಸರ್ವಜ್ಞ ಜಯಂತಿ*

varthajala
0

 *ಕನ್ನಡ ಸಾಹಿತ್ಯ ಪರಿಷತ್ತು* ನಮೋಕಾರ ಜೈನ್ ಅಕಾಡೆಮಿ.(ರಿ ) ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ

ಬೆಂಗಳೂರು ನಗರ ಜಿಲ್ಲೆ

*ಸಂತ ತ್ರಿಪದಿ ಕವಿ  ಸರ್ವಜ್ಞ ಜಯಂತಿ*

ನೂತನವಾಗಿ ಸ್ಥಾಪಿಸಲ್ಪಟ್ಟ ಸಂತ   ಕವಿ ಸರ್ವಜ್ಞಮೂರ್ತಿಗೆ ಜಲಾಭಿಷೇಕ, ಮಾಲಾರ್ಪಣೆ ಮತ್ತು ಪೂಜಾ ಕಾರ್ಯಕ್ರಮ ವ್ಯವಸ್ಥೆ.

 ಉಪಸ್ಥಿತರಿರುವ ಆಗಮಿಸಿದ ಗಣ್ಯರಿಂದ.

( ವ್ಯವಸ್ಥೆ ಪರಮೇಶ್ವರ್ ಜಿ ಮತ್ತು ಮಹಿಳಾ ಸದಸ್ಯರು) 

 ಬೆಳಗ್ಗೆ 9:30 ಗಂಟೆಗೆ.

ಸಂಜೆ 4 ರಿಂದ 6 ಗಂಟೆಯ ವರೆಗೆ ನಡೆಯುವ  ಸರ್ವಜ್ಞ ತ್ರಿಪದಿಗಳ  ವಾಚನ ಕಾರ್ಯಕ್ರಮ.

 ಸ್ಥಳ: ಡಾ. ರಾಜಯೋಗ ವಿದ್ಯಾಲಯ, ರಾಮಯ್ಯ ಬಡಾವಣೆ, ಕಾಚರಕನಹಳ್ಳಿ 

ಗೆ

ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸದಸ್ಯರು

ರಾಜ್ಯ ಬೆಂಗಳೂರು ನಗರ ಜಿಲ್ಲೆ ಮತ್ತು ಘಟಕಗಳು

 ದಂಡು ಪ್ರದೇಶಗಳ ಕನ್ನಡ ಸಂಘಟನೆಗಳ ಒಕ್ಕೂಟ

 ಸರ್ವಜ್ಞ ಸಮಿತಿ,

 ಕನ್ನಡಪರ ಹೋರಾಟಗಾರರ ಸಂಘ ಸಂಸ್ಥೆಗಳು.

 ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಶಾಲಾ ವಿದ್ಯಾರ್ಥಿಗಳು.

*ಕನ್ನಡ ಬಂಧುಗಳೇ*

ದಿನಾಂಕ 20 ಫೆಬ್ರುವರಿ 2024 ರಂದು ಡಾ. ರಾಜ್ ಯೋಗವಿದ್ಯಾಲಯ,ರಾಮಯ್ಯ ಬಡಾವಣೆ ಕಾಚ ರಕನ ಹಳ್ಳಿ ಯಲ್ಲನಡೆಯಲಿರುವ ತ್ರಿಪದಿ  ಕವಿ  ಸಂತ ಸರ್ವಜ್ಞರ ಜಯಂತಿಯ ಅಂಗವಾಗಿ  ನಡೆಯಲಿರುವ *ಸರ್ವಜ್ಞನ ತ್ರಿಪದಿ ಗಳ ವಾಚನ* ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅದರಲ್ಲಿ ಭಾಗವಹಿಸುವವರಿಗೆ ಪ್ರಶಂಸನಾ ಪತ್ರಿಕೆ ಹಾಗೂ ಬಹುಮಾನವನ್ನು ನೀಡಿ ಗೌರವಿಸಲಾಗುವುದು.

 ಭಾಗವಹಿಸಲು ಇಚ್ಚಿಸುವವರು  ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

 *ನಿಯಮ ನಿಬಂಧನೆಗಳು*

1. ಭಾಗವಹಿಸುವವ ರಿಗೆ ವಯಸ್ಸಿನ ಯಾವುದೇ ನಿರ್ಬಂಧ ಇರುವುದಿಲ್ಲ.

2. ನೀವೇ ಆಯ್ಕೆ ಮಾಡಿಕೊಂಡ ಯಾವುದೇ ಕನಿಷ್ಠ 2 ತ್ರಿಪದಿಗಳನ್ನು ವಾಚನ ಮಾಡಬಹುದಾಗಿದೆ.

3. ಭಾಗವಹಿಸುವ ಇಚ್ಛೆ ಉಳ್ಳವರು ಕೆಳಕಂಡ ದೂರವಾಣಿ ಸಂಖ್ಯೆಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದ.

4. ವಚನಗಳನ್ನು ವಾಚನ ಮಾಡಲು ಸಂಘ ಸಂಸ್ಥೆಗಳ ಹಾಗೂ ಸಂಘಟನೆಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು  ತಾವು ಭಾಗವಹಿಸುವುದರ ಮೂಲಕ ಹಾಗೂ ಭಾಗವಹಿಸುವಂತೆ ಮಾಡಲು ಪ್ರೋತ್ಸಾಹಿಸಬೇಕಾಗಿ ಈ ಮೂಲಕ ಪ್ರಾರ್ಥಿಸುತ್ತೇವೆ.

5. ಆಗಮಿಸುವ ಮುಖ್ಯಸ್ಥರೆಲ್ಲರೂ ನಮ್ಮ ಅತಿಥಿಗಳು ಎಂದು ಭಾವಿಸುತ್ತೇವೆ.

6.. ತಾವೆಲ್ಲರೂ ಅಭಿಮಾನವಿಟ್ಟು ಆಗಮಿಸಿ ವಾಚನ ಮಾಡುವುದರ ಮೂಲಕ ತ್ರಿಪದಿ ಸಂತ ಕವಿ ಸರ್ವಜ್ಞನಿಗೆ ವಿಶೇಷವಾದ ಗೌರವವನ್ನು ನಾವೆಲ್ಲರೂ ಸಲ್ಲಿಸೋಣ.

ದಯವಿಟ್ಟು ಎಲ್ಲರೂ ಬನ್ನಿ

 *ಇಂತಿ ತಮ್ಮ ವಿಶ್ವಾಸಿಗಳು*

ಯೋಗಶ್ರೀ ವರ್ಧಮಾನ ಕಳಸೂರು

ಅಧ್ಯಕ್ಷರು ಮತ್ತು ಪದಾಧಿಕಾರಿಗಳು 

 ಕನ್ನಡ ಸಾಹಿತ್ಯ ಪರಿಷತ್ತು.

 ನಮೋಕಾರ ಜೈನ ಅಕಾಡೆಮಿ.(ರಿ) 

 ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ. *ಕನ್ನಡ ಸಾಹಿತ್ಯ ಪರಿಷತ್ತು*

 ನಮೋಕಾರ ಜೈನ್ ಅಕಾಡೆಮಿ.

 ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ

ಬೆಂಗಳೂರು ನಗರ ಜಿಲ್ಲೆ

ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸದಸ್ಯರು

ರಾಜ್ಯ ಬೆಂಗಳೂರು ನಗರ ಜಿಲ್ಲೆ ಮತ್ತು ಘಟಕಗಳು

 ದಂಡು ಪ್ರದೇಶಗಳ ಕನ್ನಡ ಸಂಘಟನೆಗಳ ಒಕ್ಕೂಟ

 ಸರ್ವಜ್ಞ ಸಮಿತಿ,

 ಕನ್ನಡಪರ ಹೋರಾಟಗಾರರ ಸಂಘ ಸಂಸ್ಥೆಗಳು.

 ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಶಾಲಾ ವಿದ್ಯಾರ್ಥಿಗಳು.

*ಕನ್ನಡ ಬಂಧುಗಳೇ*

ದಿನಾಂಕ 20 ಫೆಬ್ರುವರಿ 2024 ರಂದು ಡಾ. ರಾಜ್ ಯೋಗ ವಿದ್ಯಾಲಯ,ರಾಮಯ್ಯ ಬಡಾವಣೆ ಕಾಚ ರಕನ ಹಳ್ಳಿ ಸಂಜೆ 4 ಗಂಟೆಗೆ ನಡೆಯಲಿರುವ ತ್ರಿಪದಿ  ಕವಿ  ಸಂತ ಸರ್ವಜ್ಞರ ಜಯಂತಿಯ ಅಂಗವಾಗಿ   ಸರ್ವಜ್ಞನ ತ್ರಿಪದಿ ಗಳ ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅದರಲ್ಲಿ ಭಾಗವಹಿಸುವವರಿಗೆ ಪ್ರಶಂಸನಾ ಪತ್ರಿಕೆ ಹಾಗೂ ಬಹುಮಾನವನ್ನು ನೀಡಿ ಗೌರವಿಸಲಾಗುವುದು.

 ಭಾಗವಹಿಸಲು ಇಚ್ಚಿಸುವವರು  ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

 *ನಿಯಮ ನಿಬಂಧನೆಗಳು*

1. ಭಾಗವಹಿಸುವವ ರಿಗೆ ವಯಸ್ಸಿನ ಯಾವುದೇ ನಿರ್ಬಂಧ ಇರುವುದಿಲ್ಲ.

2. ನೀವೇ ಆಯ್ಕೆ ಮಾಡಿಕೊಂಡ ಯಾವುದೇ ಕನಿಷ್ಠ 2 ತ್ರಿಪದಿಗಳನ್ನು ವಾಚನ ಮಾಡಬಹುದಾಗಿದೆ.

3. ಭಾಗವಹಿಸುವ ಇಚ್ಛೆ ಉಳ್ಳವರು ಕೆಳಕಂಡ ದೂರವಾಣಿ ಸಂಖ್ಯೆಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದ.

4. ವಚನಗಳನ್ನು ವಾಚನ ಮಾಡಲು ಸಂಘ ಸಂಸ್ಥೆಗಳ ಹಾಗೂ ಸಂಘಟನೆಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು  ತಾವು ಭಾಗವಹಿಸುವುದರ ಮೂಲಕ ಹಾಗೂ ಭಾಗವಹಿಸುವಂತೆ ಮಾಡಲು ಪ್ರೋತ್ಸಾಹಿಸಬೇಕಾಗಿ ಈ ಮೂಲಕ ಪ್ರಾರ್ಥಿಸುತ್ತೇವೆ.

5. ಆಗಮಿಸುವ ಮುಖ್ಯಸ್ಥರೆಲ್ಲರೂ ನಮ್ಮ ಅತಿಥಿಗಳು ಎಂದು ಭಾವಿಸುತ್ತೇವೆ.

6.. ತಾವೆಲ್ಲರೂ ಅಭಿಮಾನವಿಟ್ಟು ಆಗಮಿಸಿ ವಾಚನ ಮಾಡುವುದರ ಮೂಲಕ ತ್ರಿಪದಿ ಸಂತ ಕವಿ ಸರ್ವಜ್ಞನಿಗೆ ವಿಶೇಷವಾದ ಗೌರವವನ್ನು ನಾವೆಲ್ಲರೂ ಸಲ್ಲಿಸೋಣ.

ದಯವಿಟ್ಟು ಎಲ್ಲರೂ ಬನ್ನಿ

 *ಇಂತಿ ತಮ್ಮ ವಿಶ್ವಾಸಿಗಳು*

ಯೋಗಶ್ರೀ ವರ್ಧಮಾನ ಕಳಸೂರು

ಅಧ್ಯಕ್ಷರು ಮತ್ತು ಪದಾಧಿಕಾರಿಗಳು 

 ಕನ್ನಡ ಸಾಹಿತ್ಯ ಪರಿಷತ್ತು.

 ನಮೋಕಾರ ಜೈನ ಅಕಾಡೆಮಿ.(ರಿ) 

 ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ.

Post a Comment

0Comments

Post a Comment (0)