" ಹರಿದಾಸ ಮಂಜರಿ "

varthajala
0

ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008  ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಫೆಬ್ರವರಿ 15 , ಗುರುವಾರ ಸಂಜೆ 7-00 ಗಂಟೆಗೆ.


ಶ್ರೀಮತಿ ಗೀತಾ ಭತ್ತದ್ ಇವರಿಂದ "ಹರಿದಾಸ ಮಂಜರಿ" ಗಾಯನ ಕಾರ್ಯಕ್ರಮ. 

ವಾದ್ಯ ಸಹಕಾರ : ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಸರ್ವೋತ್ತಮ (ತಬಲಾ). 

ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಒಂದನೇ ಮುಖ್ಯರಸ್ತೆ, 

ಪವಮಾನಪುರ, ಬೆಂಗಳೂರು-560062

 ಸರ್ವರಿಗೂ ಆದರದ ಸುಸ್ವಾಗತ

Post a Comment

0Comments

Post a Comment (0)