ADVERTISEMENT
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂ ಎಲ್ ಸಿ ಗೋವಿಂದರಾಜು ಸೇರಿದಂತೆ ಮುಂತಾದ ಗಣ್ಯರು ರಾಜಭವನದಲ್ಲಿ ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಹೊಸ ವರ್ಷ 2024 ರ ಶುಭಾಶಯಗಳನ್ನು ತಿಳಿಸಿದರು.
Karnataka Chief Minister Siddaramaiah, along with Higher Education Minister MC Sudhakar, CM Political Secretary, MLC Govindaraju, and other dignitaries, met Hon'ble Governor Shri Thaawarchand Gehlot at Raj Bhavan to convey their New Year wishes for 2024.