ರಾಮಕೃಷ್ಣ ಮಠ, ಬೆಂಗಳೂರು. ಸಾಂಸ್ಕೃತಿಕ ಕಾರ್ಯಕ್ರಮ - ಶ್ರೀ ರಾಮಕೃಷ್ಣ, ಶ್ರೀ ಮಾತೆ ಶಾರದಾದೇವಿ, ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ

varthajala
0



ವಾರ್ಷಿಕೋತ್ಸವ

( 1 ಜನವರಿ 2024 – 12 ಜನವರಿ 2024 )












ರಾಮಕೃಷ್ಣ ಮಠ ಕಳೆದ 125 ವರ್ಷಳಿಂದ ಆಧ್ಯಾತ್ಮಿಕಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆಬೆಂಗಳೂರಿನ ರಾಮಕೃಷ್ಣ ಮಠ ಪ್ರತಿವರ್ಷ ಜನವರಿ 1 ರಿಂದ 11 ರವರೆಗೆ ಭಗವಾನ್ ಶ್ರೀ ರಾಮಕೃಷ್ಣಶ್ರೀ ಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ವಾರ್ಷಿಕ ಜನ್ಮದಿನೋತ್ಸವಗಳನ್ನು ಹಾಗೂ ಜನವರಿ 12 ರಂದು ರಾಷ್ಟ್ರೀಯ ಯುವ ದಿನಾಚರಣೆಯನ್ನು ಪ್ರವಚನಯಕ್ಷಗಾನಶಾಸ್ತ್ರೀಯ ಸಂಗೀತ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚರಿಸುತ್ತದೆ.

 ಬಾರಿ ನಡೆಯುತ್ತಿರುವ ವಾರ್ಷಿಕೋತ್ಸವದಲ್ಲಿ ದೇಶದ ವಿವಿಧ ಕಡೆಗಳಿಂದ ಆಗಮಿಸುತ್ತಿರುವ ಸ್ವಾಮೀಜಿಗಳಿಂದ ಆಧ್ಯಾತ್ಮಿಕ ಪ್ರವಚನಗಳುಹಾಗೂ ಕಲಾವಿದರಿಂದ ಶಾಸ್ತ್ರೀಯ ಸಂಗೀತಯಕ್ಷಗಾನ ಕಾರ್ಯಕ್ರಮಗಳು ನಡೆಯಲಿದೆ.


ಉತ್ಸವದ ದಿನಗಳಲ್ಲಿ ಪುಸ್ತಕಗಳನ್ನು ಕೊಳ್ಳುವವರಿಗೆ ಶೇಕಡ 10-50 ರಷ್ಟು ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ.

ಪ್ರಮುಖ ಕಾರ್ಯಕ್ರಮಗಳು:

2-1-2024     
ಭಕ್ತಿ ಸಂಗೀತ                   ಪಂ.ಹುಸೇನ್ ಸಾಬ್ ಕನಕಗಿರಿ ಅವರಿಂದ

7-1-2024     
ಕರ್ನಾಟಕ ಶಾಸ್ತ್ರೀಯ           ವಿದ್ವಾನ್ ವಿನಯ್ ಶರ್ವಾ ಅವರಿಂದ

9-1-2024     
ಸಿತಾರ್ ವಾದನ                ವಿದುಷಿ ಅನುಪಮ ಭಾಗವತ್ ಅವರಿಂದ

 










  

Annual Celebrations

(1 January 2024 – 12 January 2024)


     Ramakrishna Math has been serving in the spiritual, Social and cultural fields for the past 125 years. Every year, Ramakrishna Math, Bengaluru, celebrates birth annieversaries of Bhagavan Shri Ramakrishna, Holy Mother Shri Sharada Devi and Swami Viveananda from 1st January till 11th January and National Youth Day on 12th January by organizing various, spiritual discourses and cultural events. 

 

During this year’s celebration Swamijis from various parts of India will give spiritual discourses along with Yakshagana and classical concerts by eminent artistes.

 

A special discount of 10-50 % will be allowed on the books purchased during the celebrations.

 

Programs :

2-1-2024      Devotional Music       Pandit. Hussain Sab Kanakagiri

7-1-2024      Carnatic Vocal           Vidwan Vinay Sharva

9-02024       Sitar Recital                Vidushi Anupama Bhagwat


Post a Comment

0Comments

Post a Comment (0)