*ಸಂವತ್ಸರ:*ಶೋಭನಕೃತ್.
*SAMVATSARA :* SHOBHANAKRUT.
*ಆಯಣ:* ದಕ್ಷಿಣಾಯಣ.
*AYANA:* DAKSHINAYANA.
*ಋತು:* ಶರದ್.
*ಮಾಸ:* ಕಾರ್ತೀಕ.
*MAASA:* KARTIKA.
*ಪಕ್ಷ:* ಶುಕ್ಲ.
*PAKSHA:* SHUKLA.
*ವಾಸರ:* ಇಂದುವಾಸರ.
*VAASARA:* INDUVAASARA.
*ನಕ್ಷತ್ರ:* ಕೃತ್ತಿಕಾ.
*NAKSHATRA:* KRATTIKA.
*ಯೋಗ:* ಶಿವ.
*ಕರಣ:* ಬವ.
*ತಿಥಿ:* ಪೌರ್ಣಿಮಾ.
*ಶ್ರಾದ್ಧ ತಿಥಿ:*
*ಶ್ರೀಮದುತ್ತರಾದಿಮಠಕ್ಕೆ ಪೌರ್ಣಿಮಾ & ಪ್ರತಿಪತ್*
*ಶ್ರೀರಾಘವೇಂದ್ರ ಸ್ವಾಮಿಗಳವರಮಠ, ಶ್ರೀಶ್ರೀಪಾದರಾಜಮಠ ಶ್ರೀವ್ಯಾಸರಾಜಮಠಕ್ಕೆ ಪೂರ್ಣಿಮಾ*
*ಸೂರ್ಯೊದಯ:* 06:37
*ಸೂರ್ಯಾಸ್ತ:* 05:52
*ರಾಹು ಕಾಲR KAALA:* 07:30AM To 09:00AM.
*ದಿನ ವಿಶೇಷ*
*ವ್ಯಾಸಪೂಜಾ,ಕಾರ್ತಿಕಸ್ನಾನ ಸಮಾಪ್ತಿ, ಕಾಮ್ಯವೃಷೋತ್ಸರ್ಗ, ಗೌರಿಹುಣ್ಣಿಮೆ ದೊಡ್ಡಗೌರಿ ಹುಣ್ಣಿಮೆ ವ್ಯಾಸಪೂರ್ಣಿಮಾ ದೀಪೋತ್ಸವಪೂರ್ಣಿಮಾ ಭೀಷ್ಮಪಂಚಕವ್ರತಸಮಾಪ್ತಿ, ವಿಷ್ಣುಪಂಚಕ, ಅನ್ವಾಧಾನ, ದಕ್ಷಸಾವರ್ಣಿಮನ್ವಾದಿ (ಇಂದ್ರಸಾವರ್ಣಿಮನ್ವಾದಿ), ಲಕ್ಷದೀಪೋತ್ಸವ, ಮಹಾ ಕಾರ್ತಿಕ, ಬಸಲದೊಡ್ಡಿ ಶ್ರೀಮುಖ್ಯಪ್ರಾಣ ದೇವರಿಗೆ ಲಕ್ಷ ತುಳಸಿ ಅರ್ಚನೆ ಸಮಾಪ್ತಿ, ಶ್ರೀಜಯಧ್ವಜತೀರ್ಥರ ಪು (ಯರಗೋಳ),ಶ್ರೀಹಯಗ್ರೀವತೀರ್ಥರ ಪು(ಮುಳಬಾಗಿಲು).*