FKCCI ನೂತನ ಅಧ್ಯಕ್ಷರಾಗಿ ರಮೇಶ್ ಚಂದ್ರ ಲಹೋಟಿ ಸತತ 4 ನೇ ಬಾರಿ ನಿರ್ದೇಶಕರಾಗಿ ಕೆ,ವಿ, ರಾಜೇಂದ್ರ ಕುಮಾರ್ ...

varthajala
0

ಬೆಂಗಳೂರು: ನಗರದ ಕೆ ಜಿ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾ ಸಂಸ್ಥೆ (FKCCI ) ಯಲ್ಲಿ ನಡೆದ 106 ನೆ ವಾರ್ಷಿಕೋತ್ಸವ ಮಹಾಸಭೆ ನಡೆಯಿತು. 

ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ *ರಮೇಶ್ ಚಂದ್ರ ಲಹೋಟಿ* ಹಿರಿಯ ಉಪಾಧ್ಯಕ್ಷರಾಗಿ ಬಾಲಚಂದ್ರರವರು,ಉಪಾಧ್ಯಕ್ಷರಾಗಿ ಶ್ರೀಮತಿ ಉಮಾರೆಡ್ಡಿ ಆಯ್ಕೆಯಾಗಿದ್ದಾರೆ. ಇನ್ನು ಸಣ್ಣ ಕೈಗಾರಿಕಾ ಘಟಕದಿಂದ *ಕೆ ವಿ ರಾಜೇಂದ್ರ ಕುಮಾರ್* ರಾಮಕೃಷ್ಣ ಬುರ್ಜಿ, ರಾಮಕೃಷ್ಣ ಮತ್ತು ಶಶಿಧರ್ ಅವರು ಆಯ್ಕೆಯಾಗಿದ್ದಾರೆ.

Post a Comment

0Comments

Post a Comment (0)