ಸ್ವಚ್ಛತೆ ಕಾಪಾಡುವುದು ಸಾರ್ವಜನಿಕರ ಆದ್ಯ ಕರ್ತವ್ಯ : ಶಾಸಕ ಶರತ್ ಬಚ್ಚೇಗೌಡ

varthajala
0 minute read
0

ಹೊಸಕೋಟೆ ನಗರದಲ್ಲಿ *ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಮೊದಲಿಗೆ ಕಸ ಸಂಗ್ರಹಿಸಬೇಕಾಗಿದ್ದು, ಕಸ ಸಂಗ್ರಹಿಸಲು ವಾಹನಗಳ ಕೊರತೆ ಇರುವುದರಿಂದ* ಇಂದು  ಕ್ಷೇತ್ರದ ಜನಪ್ರಿಯ ಶಾಸಕರಾದ *ಮಾನ್ಯ ಶ್ರೀ ಶರತ್ ಬಚ್ಚೇಗೌಡ* ರವರು *ತಮ್ಮ ಸ್ವಂತ ಹಣದಲ್ಲಿ ನಗರಸಭೆಗೆ  ಪ್ರತಿನಿತ್ಯ ಕಸ ಸಂಗ್ರಹಣೆಗಾಗಿ  4  ಮೊಬೈಲ್ ಆಟೋಗಳನ್ನು ಕೊಡುಗೆಯಾಗಿ ನೀಡಿದ್ದು, ಇಂದು ಗಣ್ಯರೊಂದಿಗೆ, ಚಾಲನೆ ನೀಡಿದರು.

ಹಾಗೂ *ನಗರದ ಎಲ್ಲಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ  ರಸ್ತೆ ಬದಿಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಿ, ಕಸ ಸಂಗ್ರಹಣ ಗಾಡಿಗಳಿಗೆ ಕಸ ಹಾಕಿ ಸಹಕರಿಸಬೇಕಾಗಿ ತಿಳಿಸಲಾಗುವುದು*

ಈ ಸಂಧರ್ಭದಲ್ಲಿ  ನಗರಸಭೆ ಅಧಿಕಾರಿಗಳು, ಸದಸ್ಯರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

*ನಮ್ಮ ಶಾಸಕರು,*

*ನಮ್ಮ ಹೆಮ್ಮೆ.*

Post a Comment

0Comments

Post a Comment (0)
Today | 4, January 2025