. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||
**ನಿತ್ಯ ಪಂಚಾಂಗ NITYA PANCHANGA- 23:06:2023.
** ಶುಕ್ರವಾರ**FRIDAY**
——————————————
*ಸಂವತ್ಸರ: - ಶ್ರೀ ಶೋಭಕೃತು.
*ಆಯಣ:* ಉತ್ತರಾಯಣ.
*ಋತು:* ಗ್ರೀಷ್ಮ.*
*ಮಾಸ: *ಆಷಾಢ.*
*ಪಕ್ಷ:*. * ಶುಕ್ಲ.**
*ವಾಸರ: *ಭಾರ್ಗವ/ ಬೃಗು.*
*ತಿಥಿ: ಪಂಚಮಿ ರಾ.7:53 ವರೆಗೆ ಆಮೇಲೆ ಷಷ್ಠಿ ನಾಳೆ ರಾ.10:17 ವರೆಗೆ ಆಮೇಲೆ ಸಪ್ತಮಿ ನಾಳಿದ್ದು ರಾ.12:25 ವರೆಗೆ ಆಮೇಲೆ ಅಷ್ಟಮಿ ಸೋಮವಾರ ರಾ.2:04 ವರೆಗೆ ಆಮೇಲೆ ನವಮಿ ಮಂಗಳವಾರ ರಾ.3:05 ವರೆಗೆ ಆಮೇಲೆ ದಶಮಿ ಬುಧವಾರ ರಾ.3:18 ವರೆಗೆ.**
ನಕ್ಷತ್ರ:- ಆಶ್ಲೇಷ ಬೆ.4:18 ವರೆಗೆ ಆಮೇಲೆ ಮಖೆ ನಾಳೆ ಬೆ.7:19 ವರೆಗೆ ಆಮೇಲೆ ಪುಬ್ಬಾ ನಾಳಿದ್ದು ಬೆ.10:11 ವರೆಗೆ ಆಮೇಲೆ ಉತ್ತರ ಫಲ್ಗುಣಿ ಸೋಮವಾರ ರಾ.12:44 ವರೆಗೆ ಆಮೇಲೆ ಹಸ್ತ ಮಂಗಳವಾರ ಮ.2:45 ವರೆಗೆ ಆಮೇಲೆ ಚಿತ್ತೆ ಬುಧವಾರ ಮ.4:01 ವರೆಗೆ ಆಮೇಲೆ ಸ್ವಾತಿ ಗುರುವಾರ ಮ.4:30 ವರೆಗೆ ಆಮೇಲೆ ವಿಶಾಖ ಶುಕ್ರವಾರ ಮ.4:11 ವರೆಗೆ.*
ಯೋಗ:-ಹರ್ಷನ ಬೆಳಗಿನ ಜಾವ 3:30 ವರೆಗೆ ಆಮೇಲೆ ವಜ್ರ ಭಾನುವಾರ ಬೆ.4:31 ವರೆಗೆ ಆಮೇಲೆ ಸಿದ್ಧಿ ಸೋಮವಾರ ಬೆ.5:26 ವರೆಗೆ ಆಮೇಲೆ ವ್ಯತೀಪಾತ ಮಂಗಳವಾರ ಬೆ.6:07 ವರೆಗೆ ಆಮೇಲೆ ವರಿಯಾನ್ ಬುಧವಾರ ಬೆ. 6:24 ವರೆಗೆ ಆಮೇಲೆ ಪರಿಘ ಗುರುವಾರ ಬೆ.6:07 ವರೆಗೆ ಆಮೇಲೆ ಶಿವ ಶುಕ್ರವಾರ ಬೆ.5:16 ವರೆಗೆ ಆಮೇಲೆ ಶಿವ ಶನಿವಾರ ಬೆ.3:44 ವರೆಗೆ ಆಮೇಲೆ ಸಿದ್ಧ ಶುಕ್ರವಾರ ಬೆ.3:44 ವರೆಗೆ ಆಮೇಲೆ ಸಾಧ್ಯ ಶನಿವಾರ ರಾ.1:32 ವರೆಗೆ.*
*ಕರಣ:- ಗರಜ ಮ.3:10 ವರೆಗ ಆಮೇಲೆ ನಾಳೆ ಭದ್ರೆ ಸಾ.5:29 ವರೆಗೆ ಆಮೇಲೆ ಬವ ನಾಳಿದ್ದು ಬೆ.6:41 ವರೆಗೆ ಆಮೇಲೆ ಕೌಲವ ನಾಳಿದ್ದು ಬೆ.9:06ವರೆಗೆ ಆಮೇಲೆ ಗರಜ ಸೋಮವಾರ ಬೆ.11:22 ವರೆಗೆ ಆಮೇಲೆ ಭದ್ರೆ ಮಂಗಳವಾರ ಮ.12:16 ವರೆಗೆ ಆಮೇಲೆ ಬಾಲವ ಬುಧವಾರ ಮ.1:36 ಆಮೇಲೆ ತೈತುಲ ಗುರುವಾರ ಮ.3:13 ವರೆಗೆ.*
—————————————
*ಶ್ರಾದ್ಧ ತಿಥಿ*- *ಪಂಚಮಿ*
——————————————-
*ಸೂರ್ಯೊದಯ -05:55 A M.
*ಸೂರ್ಯಾಸ್ತ - 06:49 P M.
*ಚಂದ್ರೋದಯ:- 10:03 A M
* ಚಂದ್ರಾಸ್ತ :- 10:54 P M
———————————- - - - -
ರಾಹುಕಾಲ10:30AM-12:00AM
ಯಮಗಂಡಕಾಲ: 03:00 P M - 04:30 A M .
ಗುಳಿಕಕಾಲ:7:30AM-9:00AM.
———————————————
ಅಭಿಜಿತ್ ಮಹೂರ್ತ:
- 11:56 A M - 12:48 P M,
ಅಮೃತಕಾಲ: 04:36 A M (24/6)- 06:25 A M(24/6)
————————————- - - -
* ಸೂರ್ಯ ರಾಶಿ:- *ಮಿಥುನ*
* ಚಂದ್ರ ರಾಶಿ:- *ಸಿಂಹ*
———————————————
ದಿನ ವಿಶೇಷ:- **ಶ್ರೀರಘುನಾಥ ತೀರ್ಥರ ಪುಣ್ಯ ದಿನ (ಎರಗಂಬಳ್ಳಿ),ಆಷಾಡ ಶುಕ್ರವಾರ,ಲಕ್ಷ್ಮಿ ಪೂಜೆ, ಅಗಡಿ ನಾರಾಯಣ ಜಯಂತಿ, ಮಹಾಗಾoವ ಮಹಾರಾಜರ ಜಯಂತಿ, ಸಿಂಧನಮಡು ಬ್ರಹ್ಮಾನಂದಸ್ವಾಮಿಗಳ ಜಯಂತಿ, ನವಲಗುಂದ ನಾಗಲಿಂಗಸ್ವಾಮಿ ಮೇಣೆ ಉತ್ಸವ ಮತ್ತು ಪಲ್ಲಕ್ಕಿ ಉತ್ಸವ.**
———————————————
———————————————
* ನುಡಿ ಮುತ್ತುಗಳು:-
—————————-
*ಇತರರನ್ನು ಪ್ರೇರೇಪಿಸಲು ನೀವು ಪರಿಪೂರ್ಣರಾಗಿರಬೇಕಾಗಿಲ್ಲ, ನೀವು ಪ್ರಾಮಾಣಿಕರಾಗಿರಬೇಕು.**
*ಯಾರು ಸಹ ಯಾವುದರಲ್ಲಿಯೂ ವಿಫಲವಾಗದೆ ಬದುಕುವುದು ಅಸಾಧ್ಯ. ಆದರೆ ನಾವು ನಮ್ಮ ಹಿನ್ನಡೆಗಳಿಂದ ಕಲಿಯಬೇಕು ಮತ್ತು ನಾವು ಯಶಸ್ವಿಯಾಗುವವರೆಗೆ ಜೀವನದಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಿತಲೇ ಇರಬೇಕು.**
**ನಾವು ಇತರರನ್ನು ಮೆಚ್ಚಿಸಲು ಬದುಕುತ್ತಿರುವಾಗ ನಮ್ಮಲ್ಲಿ ಒತ್ತಡ, ಆತಂಕ ಮತ್ತು ಖಿನ್ನತೆ ಹೆಚ್ಚು ಉಂಟಾಗುತ್ತದೆ.**
**ಓದುವುದು, ಬರೆಯುವುದು ಕಲಿಸುವುದರ ಜೊತೆ ಜೊತೆಗೆ..., ವಿನಯ, ವಿವೇಕ, ಹೃದಯ ವಿಶಾಲತೆಗಳನ್ನು ಕಲಿಸುವುದೇ ವಿದ್ಯಾಭ್ಯಾಸ. **
*ನೀವು ಗೆದ್ದು ಸಾಧಿಸುವ ತನಕ ಏನೇ ಕತೆ ಹೇಳಿದರೂ,ಅದನ್ನು ಕೇಳುವ
ಮನಸ್ಸು, ಉತ್ಸಾಹ, ಯಾರಿಗೂ ಇರುವುದಿಲ್ಲ. ಗೆದ್ದ ನಂತರ ಅವರಾಗಿಯೇ 'ದಯವಿಟ್ಟು ನಿನ್ನ ಕತೆ ಹೇಳು' ಅಂತಾರೆ. ಗೆದ್ದ ನಂತರ ಸಿಗುವ ಸ್ಥಾನಮಾನಗಳೇ ಬೇರೆ. ಹೀಗಾಗಿ ಗೆಲ್ಲಬೇಕು.**
*ಬದುಕು ಹೇಗಿರಬೇಕು ಎಂದರೆ...
*ಬೆಳಿಗ್ಗೆ ಏಳುವಾಗ ದೃಢವಾದ ನಿರ್ಧಾರವಿರಬೇಕು,*
*ರಾತ್ರಿ ನಿದ್ದೆ ಮಾಡುವ ಹೊತ್ತಿಗೆ ಸಂಪೂರ್ಣ ತೃಪ್ತಿ ಇರಬೇಕು.**
**ಜೀವನದಲ್ಲಿ ಏನೆಲ್ಲವನ್ನು ಕಳೆದುಕೊಂಡರೂಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಅದೊಂದಿದ್ದರೆ
ಕಳೆದುಕೊಂಡಿದ್ದನ್ನು ಮರಳಿ ಪಡೆಯಬಹುದು.**
**You can avoid reality.But, you cannot avoid the consequences of avoiding reality.**
- Ayn Rand -
*Only you know the original story of your life, others know only different versions of it.**
** Life is the Best School, Hardship is our Best Teacher, Problem is the Best Assignment and Failure is the Best Revision.**
**The most powerful thing in Life is our Thinking, which has ability to Change any Situation.**
**The Only thing that Stands between you and Your Dream is the Will to Try and the Belief that it actually Possible.**
** There is No Enemy outside Our SOUL. The Real Enemies Lives include Lives inside us I.e.. Anger,Pride, Greed and Hate. Avoid all them and Enjoy A Peaceful LIFE.**
**If you are Humble nothing Will Touch You, neither Praise nor Disgrace, because You KnoW What You are.**
**Lucky means,Who get the Opportunity,Brilliant means, Who create the Opportunity. Winner means, Who uses the Opportunity.**
**When You develop the ability to Listen to Negative comments losing Temper or Confidence, It means you have become matured and truly Educated.**
———————————————- - - ———
** ಈ ದಿನ ಹುಟ್ಟಿದವರಿಗೆಲ್ಲರಿಗೂ
ಜನ್ಮದಿನದ ಹಾರ್ದಿಕ ಶುಭಾಶಯಗಳು.ಈ ದಿವಸ ಮದುವೆ ವಾರ್ಷಿಕೋತ್ಸವ ಆಚರಸಿಕೊಳ್ಳುತ್ತಿರವವರೆಲ್ಲರಿಗೂ ಸಹ ಹಾರ್ದಿಕ ಶುಭಾಶಯಗಳು.**
***ಶುಭದಿನ**ಶುಭವಾಗಲಿ.***
———————————————
——*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು**ಸಮಸ್ತ ಲೋಕ ಸುಖಿನೋಭವಂತು* *ಸರ್ವೇ ಸನ್ಮಂಗಳಾನಿ ಭವಂತು* ಧಮೋ೯ ರಕ್ಷತಿ ರಕ್ಷಿತ:*
**ಕೃಷ್ಣಾರ್ಪಣಮಸ್ತು**
———————————— - - -
—————————————— -