ಕೊಲ್ಹಾರ:ಜೂ.24- ಸರ್ಕಾರಿ ಪ್ರೌಢಶಾಲೆ ಸಿದ್ಧನಾಥ.. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು..
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ.ಬಸನಗೌಡ ಪಾಟೀಲ. ಇವರು ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಯೋಗಾಸನ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲಕರ ಮಾಹಿತಿಯನ್ನು ನೀಡಿ, ನಂತರ ಯೋಗಾಸನದಲ್ಲಿ ಬರುವ ವಿವಿಧ ಆಸನಗಳನ್ನು ಎಲ್ಲಾರಿಗೂ ಮಾಡಿ ತೋರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರ.ಮು.ಶಿಕ್ಷಕರಾದ ಶ್ರೀ.R.S.ಹಕೀಮ್. ಸಹ ಶಿಕ್ಷಕರಾದ ಶ್ರೀ.VS.ಕಾಖಂಡಕಿ. ಶ್ರೀ.ಹೆಚ್.ಸಿ.ಹೂಗಾರ.ಚಿ.ಶಿ. ಶ್ರೀ.CH.ಮಟ್ಯಾಳ.ಶ್ರೀ. AP.ಲಮಾಣಿ. ಅತಿಥಿ ಶಿಕ್ಷಕರಾದ ಶ್ರೀ.YS.ಬೇಲಿ. ಶ್ರೀಮತಿ.RM.ಬಿದ್ರಿ. ಹಾಗೂ ಸಿಬ್ಬಂದಿಗಳಾದ ಶ್ರೀಮತಿ.ಗೀತಾ ಹಣಮಸಾಗರ.. ಶ್ರೀಮತಿ.ಶಂಕ್ರಮ್ಮ.ಇಜೇರಿ. ಹಾಗೂ ಎಲ್ಲಾ ವಿದ್ಯಾರ್ಥಿಗಳು ಮುಂತಾದವರು ಸಕ್ರೀಯವಾಗಿ ಪಾಲ್ಗೊಂಡಿದ್ದರು.