*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* UTTARAAYANA.
*ಆಯಣ:* ಉತ್ತರಾಯಣ.
*RUTHU:* SHISHIRA.
*ಋತು:* ಶಿಶಿರ.
*MAASA:* MAGHA.
*ಮಾಸ:* ಮಾಘ.
*PAKSHA:* KRISHNA.
*ಪಕ್ಷ:* ಕೃಷ್ಣ.
*TITHI:* AMAVASYA.
*ತಿಥಿ:* ಅಮಾವಾಸ್ಯಾ
*SHRADDHA TITHI:*
*ಶ್ರಾದ್ಧ ತಿಥಿ:*
*ಶ್ರೀಮಧುತ್ತರಾದಿ ಮಠ , ಸೋಸಲೆ ಶ್ರೀವ್ಯಾಸರಾಜರ ಮಠ ಮತ್ತು ಶ್ರೀಕಣ್ವ ಮಠಕ್ಕೆಪ್ರತಿಪತ್*
*ಶ್ರೀರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಶ್ರೀಶ್ರೀಪಾದರಾಜ ಮಠಕ್ಕೆ ಅಮಾವಾಸ್ಯಾ & ಪ್ರತಿಪತ್*
*VAASARA:* INDUVAASARA.
*ವಾಸರ:* ಇಂದುವಾಸರ.
*NAKSHATRA:* DHANISHTA.
*ನಕ್ಷತ್ರ:* ಧನಿಷ್ಠಾ.
*YOGA:* PARIGHA.
*ಯೋಗ:* ಪರಿಘ.
*KARANA:* NAGAVAN.
*ಕರಣ:* ನಾಗವಾನ್.
*ಸೂರ್ಯೊದಯ (Sunrise):* 06.51
*ಸೂರ್ಯಾಸ್ತ (Sunset):* 06:31
*ರಾಹು ಕಾಲ (RAHU KAALA) :* 07:30AM To 09:00AM.
*ದಿನ ವಿಶೇಷ*
*ದರ್ಶ, ಅನ್ವಾಧಾನ, ವಿಷ್ಣುಪಂಚಕ, ಸೋಮವತಿ /ಶಿವರಾತ್ರಿ ಅಮಾವಾಸ್ಯಾ, ವೈಶ್ವದೇವ, ಬಲಿಹರಣ, ಪಿಂಡಪಿತ್ರಯಜ್ಞ, ಶ್ರೀಗುರುಪ್ರಾಣೇಶದಾಸರ ಪು ಕಸಬಾಲಿಂಗಸುಗೂರು, ವಾರುಣಿ - ಪದ್ಮಕಯೋಗ , ಶ್ರೀಕೃಷ್ಣದೇವರಾಯನಿಗೆ ಕುಹುಯೋಗವನ್ನು ಕಳೆದದಿನ, ಶ್ರೀಶ್ರೀಕಾಂತತೀರ್ಥರ ಪು (ನಂಗಲಿ), ಶ್ರೀಸಿದ್ಧಾರೂಢ ರಥೋತ್ಸವ (ಹುಬ್ಬಳ್ಳಿ).*