*KMF SHIMULನಲ್ಲಿ 194 ಹುದ್ದೆಗಳಿಗೆ ಅರ್ಜಿ ಆಹ್ವಾನ*

varthajala
0
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಶಿಮುಲ್) (KMF SHIMUL Recruitment 2023) ದಿಂದ ವಿವಿಧ 194 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮಾರ್ಚ್‌ 03 ಕೊನೆಯ ದಿನವಾಗಿರುತ್ತದೆ.
ಇನ್ನು, ಒಟ್ಟು 17 ಪದನಾಮಗಳಲ್ಲಿ 194 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಖುದ್ದಾಗಿ, ಅಂಚೆ, ಕೋರಿಯರ್‌ ಮೂಲಕ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಶಿಮುಲ್‌ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

*ಹುದ್ದೆಗಳ ವಿವರ :*
* ಸಂಸ್ಥೆ: KMF SHIMUL

* ಹುದ್ದೆಗಳು: 194

* ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕರು -21 ಹುದ್ದೆಗಳು, ತಾಂತ್ರಿಕ ಅಧಿಕಾರಿ -18 ಕೆಮಿಸ್ಟ್‌ -32, ವಿಸ್ತರಣಾಧಿಕಾರಿ-17, ಆಡಳಿತ ಸಹಾಯಕ -17, ಲೆಕ್ಕ ಸಹಾಯಕ-12, ಮಾರುಕಟ್ಟೆ ಸಹಾಯಕ-10, ಕಿರಿಯ ಸಿಸ್ಟಂ ಆಪರೇಟರ್‌-13, ಎಂಐಎಸ್‌/ಸಿಸ್ಟಂ ಆಫೀಸರ್‌-1, ಮಾರುಕಟ್ಟೆ ಅಧಿಕಾರಿ-02, ಶೀಘ್ರಲಿಪಿಗಾರರು-01 ಮತ್ತು ಕಿರಿಯ ತಾಂತ್ರಿಕ-50 ಹುದ್ದೆಗಳಿಗೆ ನೇಮಕ ನಡೆಯಲಿದೆ.

* ವಿದ್ಯಾರ್ಹತೆ: 10ನೇ ತರಗತಿ, ಪದವಿ, ಡಿಪ್ಲೋಮಾ, ಬಿಎಸ್ಸಿ, ಎಂಎಸ್ಸಿ.

* ವೇತನ: ಮಾಸಿಕ ₹ 52,650-97,100.

* ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

* ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ https://virtualofficeerp.com/shimul_2023/instruction ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

* ಹೆಚ್ಚಿನ ವಿವರಗಳಿಗಾಗಿ https://www.shimul.coop/ ಭೇಟಿ ನೀಡಿ.

Post a Comment

0Comments

Post a Comment (0)