*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* UTTARAAYANA.
*ಆಯಣ:* ಉತ್ತರಾಯಣ.
*RUTHU:* HEMANT.
*ಋತು:* ಹೇಮಂತ.
*MAASA:* POUSHA.
*ಮಾಸ:* ಪೌಷ.
*PAKSHA:* KRISHNA.
*ಪಕ್ಷ:* ಕೃಷ್ಣ.
*TITHI:* ASHTAMI.
*ತಿಥಿ:* ಅಷ್ಟಮೀ.
*SHRADDHA TITHI:*
*ಶ್ರಾದ್ಧ ತಿಥಿ:*
*ಶ್ರೀಮಧುತ್ತರಾದಿ ಮಠ ನವಮೀ*
*ಸೋಸಲೆ ಶ್ರೀವ್ಯಾಸರಾಜ ಮಠ ಮತ್ತು ಶ್ರೀಕಣ್ವ ಮಠಕ್ಕೆಅಷ್ಟಮೀ & ನವಮೀ*
*ಶ್ರೀರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಶ್ರೀಶ್ರೀಪಾದರಾಜರ ಮಠಕ್ಕೆ ಅಷ್ಟಮೀ.*
*VAASARA:* ADITYAVAASARA.
*ವಾಸರ:* ಆದಿತ್ಯವಾಸರ.
*NAKSHATRA:* CHITRA.
*ನಕ್ಷತ್ರ:* ಚಿತ್ರಾ.
*YOGA:* SUKARMA & DHRATI.
*ಯೋಗ:* ಸುಕರ್ಮಾ & ಧೃತಿ.
*KARANA:* KOULAVA.
*ಕರಣ:* ಕೌಲವ.
*ಸೂರ್ಯೊದಯ (Sunrise):* 06.59
*ಸೂರ್ಯಾಸ್ತ (Sunset):* 06:13
*ರಾಹು ಕಾಲ (RAHU KAALA) :* 04:30PM To 06:00PM.
*ದಿನ ವಿಶೇಷ (SPECIAL EVENT'S)*
*ಮಕರ ಸಂಕ್ರಮಣ, ಉತ್ತರಾಯಣಪರ್ವಕಾಲ, ಶ್ರೀಸತ್ಯಾಭಿಜ್ಞತೀರ್ಥರ ಪು (ರಾಣೇಬೆನ್ನೂರು), ಶ್ರೀಗೋಪಾಲದಾಸರ ಪು (ಉತ್ತನೂರು - ಮೊಸರಕಲ್ಲು - ಗದ್ವಾಲ್ ), ಕರಿದಿನ, ಉತ್ತರಾಯಣಾರಂಭ, ಷಟ್ತಿಲಕರ್ಮಾನುಷ್ಠಾನ.*