*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* DAKSHINAYANA.
*ಆಯಣ:* ದಕ್ಷಿಣಾಯಣ.
*RUTHU:* HEMANT.
*ಋತು:* ಹೇಮಂತ.
*MAASA:* MARGASHIRSHA.
*ಮಾಸ:* ಮಾರ್ಗಶೀರ್ಷ.
*PAKSHA:* SHUKLA.
*ಪಕ್ಷ:* ಶುಕ್ಲ.
*TITHI:*
*ತಿಥಿ:*
*ಶ್ರೀಮಧುತ್ತರಾದಿ ಮಠಕ್ಕೆಏಕಾದಶೀ & ದ್ವಾದಶೀ*
*ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ ಮತ್ತು ಸೋಸಲೆ ಶ್ರೀವ್ಯಾಸರಾಜ ಮಠಕ್ಕೆ ಏಕಾದಶೀ*
*SHRADDHA TITHI:* SHOONYA.
*ಶ್ರಾದ್ಧ ತಿಥಿ:* ಶೂನ್ಯ.
*VAASARA:* ADITYAVAASARA.
*ವಾಸರ:* ಆದಿತ್ಯವಾಸರ.
*NAKSHATRA:* REVATI.
*ನಕ್ಷತ್ರ:* ರೇವತೀ.
*YOGA:* VYATIPATA & VARIYAN.
*ಯೋಗ:* ವ್ಯತೀಪಾತ & ವರೀಯಾನ್.
*KARANA:* BHADRA.
*ಕರಣ:* ಭದ್ರಾ.
*ಸೂರ್ಯೊದಯ (Sunrise):* 06.42
*ಸೂರ್ಯಾಸ್ತ (Sunset):* 05.53
*ರಾಹು ಕಾಲ (RAHU KAALA) :* 04:30PM To 06:00PM.
*ದಿನ ವಿಶೇಷ (SPECIAL EVENT'S)*
*ಸರ್ವೇಷಾಂ ಏಕಾದಶೀ (ಮೋಕ್ಷದಾ), ಗೀತಾಜಯಂತೀ, ಗೀತಾಪಾರಾಯಣ, ಶ್ರೀಸತ್ಯನಾಥತೀರ್ಥರ ಪು (ವೀರಚೋಳಪುರ), ಸ್ವಾಮೀ ಪುಷ್ಕರಣಿಸ್ನಾನ.**