ಕರ್ನಾಟಕ ಶಾಸ್ತ್ರೀಯ ಸಂಗೀತ

varthajala
0

ಮಲ್ಲೇಶ್ವರಂ ಸಂಪಿಗೆ ರಸ್ತೆಯ 8ನೇ ಅಡ್ಡರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ನವೆಂಬರ್ 14, ಸೋಮವಾರ ಸಂಜೆ 6-30ಕ್ಕೆ, ಕು|| ದೀಪ್ತಿ ಮೋಹನ್ ಇವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ ಏರ್ಪಡಿಸಿದೆ. 


ವಾದ್ಯ ಸಹಕಾರ : ಶ್ರೀ ಸತ್ಯವೀರ್ (ಪಿಟೀಲು), ಶ್ರೀ ಮುರಳಿ ನಾರಾಯಣರಾವ್ (ಮೃದಂಗ).


ಸರ್ವರಿಗೂ ಆದರದ ಸುಸ್ವಾಗತ

Post a Comment

0Comments

Post a Comment (0)