ಮನೆಯಲ್ಲಿರುವ ಎಲ್ಲ ಹಿರಿಯರಿಗೆ, ದಯವಿಟ್ಟು ಅನುಸರಿಸಿ.
ಈ ಸೂಚನೆಗಳನ್ನು ಕ್ರಮಶಃ ಅನುಸರಿಸುವುದು ತುಂಬ ಅಗತ್ಯ.
45 - 100 ವರ್ಷ ವಯಸ್ಸಿನ ಹಿರಿಯರಿಗೆ ಆರೋಗ್ಯದ ಸೂಚನೆಗಳು
******
ನೀವು ಎಷ್ಟೇ ಕಾರ್ಯನಿರತರಾಗಿದ್ದರೂ ಸಹ ಆರೋಗ್ಯದಿಂದಿರಲು ಇವೆಲ್ಲವನ್ನೂ ಗಮನಿಸಿ:
:::::::::::::::::::::::::::::::::::
ನಿಮ್ಮ ಚಹಾದಲ್ಲಿ ಕಡಿಮೆ ಹಾಲು ಕುಡಿಯಿರಿ. ಬದಲಾಗಿ, ಲಿಂಬೆ ರಸವನ್ನು ಸೇರಿಸಿ.
~~
ಹಗಲಿನಲ್ಲಿ, ಹೆಚ್ಚು ನೀರು ಕುಡಿಯಿರಿ; ಆದರೆ ರಾತ್ರಿ ಕಡಿಮೆ ಕುಡಿಯಿರಿ.
~~
ದಿನದಲ್ಲಿ 2 ಕಪ್ಪಿಗಿಂತ ಹೆಚ್ಚು ಕಾಫಿ ಕುಡಿಯಬೇಡಿ, ಸಂಪೂರ್ಣವಾಗಿ ನಿಲ್ಲಿಸುವುದು ಸೂಕ್ತ.
~~
ಎಣ್ಣೆಯುಳ್ಳ ಆಹಾರಪದಾರ್ಥಗಳನ್ನು ಕಡಿಮೆ ಸೇವಿಸಿ.
~~
ಅತ್ಯುತ್ತಮ ನಿದ್ರಾ ಸಮಯ- ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆ.
~~
ಸಂಜೆ 5 ಅಥವಾ 6 ಗಂಟೆಯ ನಂತರ ಸ್ವಲ್ಪತಿನ್ನಿ ಅಥವಾ ಏನನ್ನೂ ತಿನ್ನದಿರಿ.
~~~
ಔಷಧಗಳನ್ನು ತಣ್ಣೀರಿನೊಡನೆ ತೆಗೆದುಕೊಳ್ಳಬೇಡಿ, ಬದಲಾಗಿ ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಿ. ಮಲಗುವ ಅರ್ಧ ಗಂಟೆ ಮೊದಲು ನಿಮ್ಮ ಔಷಧಿಗಳನ್ನು ತೆಗೆದುಕೊಳ್ಳಿ. ಔಷಧಿಗಳನ್ನು ತೆಗೆದುಕೊಂಡ ತಕ್ಷಣ ಮಲಗಬೇಡಿ.
~~
ನಿಮಗೆ ವಯಸ್ಸಾದಂತೆ, ಶೀತಲ ನೀರನ್ನು ಕುಡಿಯುವುದನ್ನು ನಿಲ್ಲಿಸಿ, ಆದರೆ ಕೊಠಡಿಯ ತಾಪಮಾನ(ಸುಮಾರು 20 ಡಿಗ್ರಿC) ನೀರನ್ನು ಮಾತ್ರ ಕುಡಿಯಿರಿ
~~
ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರಿಸಲು ಯತ್ನಿಸಿ.
~~
ಒತ್ತಡವನ್ನು ನಿವಾರಿಸಲು, ಯುವಕರಾಗುಳಿಯಲು ಮತ್ತು ಸುಲಭವಾಗಿ ವಯಸ್ಸಾಗದಂತೆ ಮಾಡಲು, ಮಧ್ಯಾಹ್ನ 12 ಮತ್ತು 3 ಗಂಟೆಗಳ ನಡುವೆ ಒಂದೂವರೆ ಗಂಟೆಗಳಷ್ಟು ನಿದ್ರೆ ಮಾಡಿ.
~~
ನಿಮ್ಮ ಮೊಬೈಲ್ ಫೋನ್ ಬ್ಯಾಟರಿಯು ಕೇವಲ ಒಂದೇ ಗೆರೆಯೊಂದಿಗೆ ಉಳಿದಿದ್ದರೆ, ಇನ್ನು ಮುಂದೆ ಕರೆಗಳನ್ನು ಮಾಡಬೇಡಿ, ಏಕೆಂದರೆ ಅಲ್ಲಿ ಅಪಾಯಕಾರಿ ವಿಕಿರಣ ಮತ್ತು ತರಂಗಗಳು ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಗಿಂತ ಹಲವಾರು ಪಟ್ಟು ಹೆಚ್ಚು ಇರುತ್ತವೆ.
~~
ಕರೆಗಳಿಗೆ ಉತ್ತರಿಸಲು ನಿಮ್ಮ ಎಡ ಕಿವಿಯನ್ನು ಬಳಸಿ, ಬಲ ಕಿವಿ ನೇರವಾಗಿ ನಿಮ್ಮ ಮೆದುಳಿಗೆ ಹಾನಿ ಮಾಡುತ್ತದೆ. 😳 ಕರೆಗಳಿಗೆ ಉತ್ತರಿಸಲು ಇಯರ್ಫೋನ್ಗಳನ್ನು ಬಳಸುವುದು ಇನ್ನೂ ಉತ್ತಮವಾಗಿದೆ.
~~
ನೀವು ಆಗಿಂದಾಗ್ಗೆ ಪರಿಶೀಲಿಸಬೇಕಾದ ಎರಡು ವಿಷಯಗಳು:
(1) ನಿಮ್ಮ ರಕ್ತದೊತ್ತಡ (2) ನಿಮ್ಮ ರಕ್ತದ ಸಕ್ಕರೆ.
~~
ನಿಮ್ಮ ಆಹಾರದಲ್ಲಿ ಕನಿಷ್ಠಮಟ್ಟಕ್ಕೆ ತಗ್ಗಿಸಬೇಕಾದ ಆರು ವಿಷಯಗಳು:
(1) ಉಪ್ಪು (2) ಸಕ್ಕರೆ
(3) ಸಂರಕ್ಷಿತ ಮಾಂಸ ಮತ್ತು ಆಹಾರವಸ್ತುಗಳು
(4) ಕೆಂಪು ಮಾಂಸ, ವಿಶೇಷತಃ ಹುರಿದದ್ದು
(5) ಹಾಲಿನ ಉತ್ಪನ್ನಗಳು
(6) ಪಿಷ್ಟ ಉತ್ಪನ್ನಗಳು
~~
ನಿಮ್ಮ ಆಹಾರದಲ್ಲಿ ಹೆಚ್ಚಿಸಬೇಕಾದ ನಾಲ್ಕು ವಿಷಯಗಳು:
(1) ಹಸಿರು/ತರಕಾರಿಗಳು
(2) ಅವರೆ(Beans)
(3) ಹಣ್ಣುಗಳು
(4) ಗಟ್ಟಿಸಿಪ್ಪೆಯ ಬೀಜಗಳು (Nuts)
~~
ನೀವು ಮರೆಯಬೇಕಾದ ಮೂರು ವಿಷಯಗಳು:
(1) ನಿಮ್ಮ ವಯಸ್ಸು 😮
(2) ನಿಮ್ಮ ಭೂತಕಾಲ 🤔
(3) ನಿಮ್ಮ ಚಿಂತೆಗಳು/ಅಸಮಾಧಾನಗಳು 👍🏽
~~
ನೀವು ಎಷ್ಟೇ ದುರ್ಬಲರಾಗಿದ್ದರೂ ಅಥವಾ ಎಷ್ಟೇ ಬಲಶಾಲಿಯಾಗಿದ್ದರೂ ನೀವು ಹೊಂದಿರಬೇಕಾದ ನಾಲ್ಕು ವಿಷಯಗಳು:
(1) ನಿಮ್ಮನ್ನು ನಿಜವಾಗಿ ಪ್ರೀತಿಸುವ ಸ್ನೇಹಿತರು
(2) ಕಾಳಜಿಯುಳ್ಳ ಕುಟುಂಬ
(3) ಧನಾತ್ಮಕ ಆಲೋಚನೆಗಳು
(4) ಬೆಚ್ಚಗಿನ ಮನೆ.
~~
ಆರೋಗ್ಯವಾಗಿರಲು ನೀವು ಮಾಡಬೇಕಾದ ಏಳು ವಿಷಯಗಳು:
(1) ಹಾಡುವುದು
(2) ನರ್ತನ
(3) ಉಪವಾಸ
(4) ಮುಗುಳ್ನಗು /ನಗು
(5) ಚಾರಣ/ವ್ಯಾಯಾಮ
(6) ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದು.
~~
ನೀವು ಮಾಡಬೇಕಾಗಿಲ್ಲದ ಆರು ವಿಷಯಗಳು:
(1) ತಿನ್ನಲು, ನಿಮಗೆ ಹಸಿವಾಗುವವರೆಗೆ ಕಾಯಬೇಡಿ
(2) ಕುಡಿಯಲು, ನಿಮಗೆ ಬಾಯಾರಿಕೆಯಾಗುವವರೆಗೆ ಕಾಯಬೇಡಿ
(3) ನಿದ್ದೆ ಮಾಡಲು, ನೀವು ತೂಕಡಿಸುವವರೆಗೆ ಕಾಯಬೇಡಿ
(4) ವಿಶ್ರಾಂತಿ ಪಡೆಯಲು, ನಿಮಗೆ ದಣಿವಾಗುವವರೆಗೆ ಕಾಯಬೇಡಿ
(5) ವೈದ್ಯಕೀಯ ತಪಾಸಣೆಗೆ, ನೀವು ಅನಾರೋಗ್ಯಕ್ಕೆ ಒಳಗಾಗುವವರೆಗೆ ಕಾಯಬೇಡಿ. ಇಲ್ಲದಿದ್ದರೆ ನೀವು ಮುಂದೆ ಜೀವನದಲ್ಲಿ ವಿಷಾದಿಸುತ್ತೀರಿ
(6) ದೇವರನ್ನು ಪ್ರಾರ್ಥಿಸಲು, ನಿಮಗೆ ಸಮಸ್ಯೆ ಬರುವ ವರೆಗೆ ಕಾಯಬೇಡಿ.
~~
ಈ ಆರೋಗ್ಯ ಸಲಹೆಗಳನ್ನು ಓದಿದ ನಂತರ ನೀವು ಮಾಡಬೇಕಾದ ಒಂದು ಕೆಲಸ:
(1) ಇದನ್ನು ನಿಮ್ಮ ಪ್ರೀತಿಪಾತ್ರರಿಗೆ ಮತ್ತು ಸ್ನೇಹಿತರಿಗೆ ಕಳುಹಿಸಿ ಮತ್ತು ಹಾಗೆ ಮಾಡುವಾಗ, ದೇವರು ನಿಮ್ಮನ್ನು ಹರಸಲಿ.
================
ಭಾಗ 2:
ಬಿ) ನಿಮ್ಮ ಸಾಮಾನ್ಯ ಕೆಲಸದಲ್ಲಿ ತೊಡಗುವಾಗ, ನೀವು ಎಷ್ಟು ಸಮರ್ಥರಿದ್ದೀರಿ ಎಂದು ತಿಳಿಯಲು, ನಿಮ್ಮ ದೇಹವನ್ನು ಯಾವಾಗಲೂ ಪರಿಶೀಲಿಸಲು ಸ್ಮರಿಸಿಕೊಳ್ಳಿ. ಆರೋಗ್ಯವೇ ಭಾಗ್ಯ.
ವೈದ್ಯಕೀಯ ಅರ್ಹತೆ
ಅಧಿಕ ರಕ್ತದೊತ್ತಡ
120/80 -- ಸಾಮಾನ್ಯ
130/85 --ಸಾಮಾನ್ಯ (ನಿಯಂತ್ರಣ)
140/90 -- ಹೆಚ್ಚು
150/95 – ತುಂಬ ಹೆಚ್ಚು
----------------------------
ನಾಡಿ
ಪ್ರತಿ ನಿಮಿಷಕ್ಕೆ 72 (ಮಾದರಿ)
60 --- 80 p.m. (ಸಾಮಾನ್ಯ)
40 -- 180 p.m.(ಅಸಹಜ)
----------------------------
ಶರೀರದ ತಾಪಮಾನ
98.4 F (ಸಾಮಾನ್ಯ)
99.0 F ಹೆಚ್ಚು (ಜ್ವರ)
ಹೃದಯಾಘಾತ ---
ಬೆಚ್ಚಗಿನ ನೀರು ಕುಡಿಯುವುದು
ಇದು ತುಂಬಾ ಒಳ್ಳೆಯ ಲೇಖನ. ನಿಮ್ಮ ಊಟದ ನಂತರ ಮಾತ್ರವಲ್ಲ, ಹೃದಯಾಘಾತದ ವಿಷಯದಲ್ಲೂ ಬಿಸಿನೀರು ಒಳ್ಳೆಯದು. ಚೀನೀಯರು ಹಾಗು ಜಪಾನಿಯರು ತಮ್ಮ ಊಟದೊಂದಿಗೆ ಬಿಸಿ ಚಹಾವನ್ನು ಕುಡಿಯುತ್ತಾರೆ, ಶೀತಲ ನೀರನ್ನಲ್ಲ. ಬಹುಶಃ ಆಹಾರ ಸೇವಿಸುವಾಗ ಕುಡಿಯುವ ಅವರ ಅಭ್ಯಾಸವನ್ನು ನಾವು ಅಳವಡಿಸಿಕೊಳ್ಳುವ ಸಮಯ ಬಂದಿದೆ. ಶೀತಲ ನೀರನ್ನು ಕುಡಿಯಲು ಇಷ್ಟಪಡುವವರಿಗೆ ಈ ಲೇಖನವು ಅನ್ವಯಿಸುತ್ತದೆ.
ಊಟದ ಸಮಯದಲ್ಲಿ ತಂಪು ಪಾನೀಯ/ನೀರು ಸೇವಿಸುವುದು ತುಂಬಾ ಹಾನಿಕಾರಕ. ಏಕೆಂದರೆ, ನೀವು ಆಗತಾನೆ ಸೇವಿಸಿದ ಎಣ್ಣೆಪದಾರ್ಥಗಳನ್ನು ಶೀತಲ ನೀರು ಘನೀಕರಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಒಮ್ಮೆ ಈ 'ಜಿಡ್ಡು' ಆಮ್ಲದೊಂದಿಗೆ ವರ್ತಿಸಿ ವಿಭಜಿಸಲ್ಪಡುತ್ತದೆ ಮತ್ತು ಘನ ಆಹಾರಕ್ಕಿಂತಲೂ ವೇಗವಾಗಿ ಕರುಳಿನಿಂದ ಹೀರಲ್ಪಡುತ್ತದೆ. ಇದು ಕರುಳನ್ನು ಒಳಪದರವಾಗಿ ಆವರಿಸುತ್ತದೆ. ಬೇಗನೆ ಇದು ಕೊಬ್ಬುಗಳಾಗಿ ಬದಲಾಗುತ್ತದೆ ಮತ್ತು ಕ್ಯಾನ್ಸರಿಗೆ ಕಾರಣವಾಗುತ್ತದೆ. ಊಟದ ನಂತರ ಬಿಸಿ ಸಾರು ಅಥವಾ ಬೆಚ್ಚಗಿನ ನೀರು ಕುಡಿಯುವುದು ಅತ್ಯುತ್ತಮ.
ಫ್ರೆಂಚ್ ಫ್ರೈಸ್(ಆಲೂಗಡ್ಡೆಯ ಉಪ್ಪೇರಿ) ಮತ್ತು ಬರ್ಗರ್ಸ್ ಇವುಗಳು ಹೃದಯ ಸ್ವಾಸ್ಥ್ಯದ ಅತಿದೊಡ್ಡ ಶತ್ರು. ತದನಂತರ ತೆಗೆದುಕೊಳ್ಳುವ ಕೋಕ್ ಈ ರಾಕ್ಷಸನಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ನಿಮ್ಮ ಹೃದಯ ಮತ್ತು ಆರೋಗ್ಯಕ್ಕಾಗಿ ಅವನ್ನು ಬಿಟ್ಟುಬಿಡಿ.
ರಾತ್ರಿಯಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಪ್ಪಿಸಿ, ಹೃದಯಾಘಾತ ಅಥವಾ ಪಕ್ಷಪಾತಗಳನ್ನು ತಪ್ಪಿಸಲು, ನೀವು ಮಲಗುವ ಸಮಯದಲ್ಲಿ ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ.
ಒಬ್ಬ ಹೃದ್ರೋಗ ತಜ್ಞರು, ಇದನ್ನು ಓದಿದವರೆಲ್ಲರೂ ಇದನ್ನು 10 ಜನರಿಗೆ ಕಳುಹಿಸಿದರೆ, ನಾವು ಕನಿಷ್ಠ ಒಂದು ಜೀವವನ್ನಾದರೂ ಉಳಿಸುವೆವೆಂದು ಖಚಿತಪಡಿಸಿಕೊಳ್ಳಬಹುದು ಎನ್ನುತ್ತಾರೆ...
ಆದ್ದರಿಂದ, ದಯವಿಟ್ಟು ನೈಜ ಸ್ನೇಹಿತರಾಗಿ ಮತ್ತು ಈ ಲೇಖನವನ್ನು ನೀವು ಕಾಳಜಿವಹಿಸುವ ಸ್ನೇಹಿತರಿಗೆ ಮತ್ತು ಜನರಿಗೆ ಕಳುಹಿಸಿ.
ಓದಲೇಬೇಕಾದ್ದು 👆
ಗೆಲವಾಗಲಿ ಮತ್ತು ಜೀವನವನ್ನು ಆನಂದಿಸಿ
💉 ರಕ್ತದ ಗುಂಪು ಹೊಂದಾಣಿಕೆ 💉
ನಿಮ್ಮದು ಯಾವ ಗುಂಪು ಮತ್ತು ಅದು ಎಷ್ಟು ಸಾಮಾನ್ಯ?
O+ 3 ರಲ್ಲಿ 1 37.4%
(ಅತ್ಯಂತ ಸಾಮಾನ್ಯ)
A+ 3 ರಲ್ಲಿ 1 35.7%
B+ 12 ರಲ್ಲಿ 1 8.5%
AB+ 29 ರಲ್ಲಿ 1 3.4%
O- 15 ರಲ್ಲಿ 1 6.6%
A- 16 ರಲ್ಲಿ 1 6.3%
B- 67 ರಲ್ಲಿ 1 1.5%
AB- 167 ರಲ್ಲಿ 1 .6%
(ಅತ್ಯಂತ ಅಪರೂಪ)
ಹೊಂದಾಣಿಕೆಯಾಗುವ ರಕ್ತ ವಿಧಗಳು
O- ವು O- ನ್ನು ಸ್ವೀಕರಿಸಬಲ್ಲುದು
O+ ವು, O+, O- ನ್ನು ಸ್ವೀಕರಿಸಬಲ್ಲುದು
A- ವು, A- ಮತ್ತು O- ನ್ನು ಸ್ವೀಕರಿಸಬಲ್ಲುದು
A+ ವು, A+, A-, O+, O- ನ್ನು ಸ್ವೀಕರಿಸಬಲ್ಲುದು
B – ವು B -, O- ನ್ನು ಸ್ವೀಕರಿಸಬಲ್ಲುದು
B+ ವು , B+, B-, O+, O- ನ್ನು ಸ್ವೀಕರಿಸಬಲ್ಲುದು
AB- ಯು AB-, B-, A-, O- ಸ್ವೀಕರಿಸಬಲ್ಲುದು
AB+ ಯು AB+, AB-, B+, B-, A+, A-, O+, O-b ಸ್ವೀಕರಿಸಬಲ್ಲುದು
ಇದು ಜೀವ ಉಳಿಸಬಹುದಾದ ಒಂದು ಪ್ರಮುಖ ಸಂದೇಶ! ಒಂದು ಜೀವವನ್ನು ಉಳಿಸಬಹುದು....
: ನಿಮ್ಮ ರಕ್ತದ ಗುಂಪು ನಿಮ್ಮ ಬಗೆಗೂ ಹೇಳುತ್ತದೆ.
🅰️(+) : ಉತ್ತಮ ನಾಯಕತ್ವ.
🅰️(-) : ಕಠಿಣ ಪರಿಶ್ರಮ.
🅱️(+) : ಇತರರಿಗಾಗಿ ತ್ಯಾಗ ಮಾಡಬಹುದು ಮತ್ತು ಅತ್ಯಂತ ಮಹತ್ವಾಕಾಂಕ್ಷಿ, ತಾಳ್ಮೆ.
🅱️(-) : ಹೊಂದಿಕೊಳ್ಳದ, ಸ್ವಾರ್ಥಿ ಮತ್ತು ಕ್ರೌರ್ಯದಿಂದ ಸಂತೋಷ ಪಡುವವ.
🅾️(+) : ಸಹಾಯ ಮಾಡಲು ಹುಟ್ಟಿದವರು.
🅾️(-) : ಸಂಕುಚಿತ ಮನಸ್ಸುಳ್ಳವರು.
(+) : ಅರ್ಥಮಾಡಿಕೊಳ್ಳಲು ತುಂಬಾ ಕಷ್ಟ.
(-) : ತೀಕ್ಷ್ಣ ಮತ್ತು ಬುದ್ಧಿವಂತ.
ನಿಮ್ಮ ರಕ್ತದ ಗುಂಪು ಯಾವುದು?
ಇದನ್ನು ಪರೀಕ್ಷಿಸಿ ....ಈ ಅದ್ಭುತ ಮಾಹಿತಿಯನ್ನು ಹಂಚಿಕೊಳ್ಳಿ..
ನೀರಿನ ಪರಿಣಾಮ
💐 ನೀರು ಮುಖ್ಯ ಎಂಬುದು ನಮಗೆ ಗೊತ್ತು. ಆದರೆ ಅದನ್ನು ಕುಡಿಯಬೇಕಾದ ವಿಶೇಷ ಸಮಯಗಳ ಬಗ್ಗೆ ಗೊತ್ತೇ ಇರಲಿಲ್ಲ ..!!
ನಿಮಗೆ ಗೊತ್ತಿತ್ತೆ ???
💦 ಸರಿಯಾದ ಸಮಯದಲ್ಲಿ ನೀರು ಕುಡಿಯುವುದು ⏰
ಮಾನವ ದೇಹದ ಮೇಲೆ ಅದರ ಪರಿಣಾಮವನ್ನು ಗರಿಷ್ಠಗೊಳಿಸುತ್ತದೆ;
1⃣ ಬೆಳಗ್ಗೆ ಎದ್ದ ನಂತರ -1 ಲೋಟ ನೀರು
⛅ ಆಂತರಿಕ ಅಂಗಗಳನ್ನು ಸಕ್ರಿಯಗೊಳಿಸಲು ನೆರವೀಯುತ್ತದೆ
2⃣ ಊಟದ 30 ನಿಮಿಷಗಳ ಮೊದಲು 1 ಲೋಟ ನೀರು 🕧
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ..
3⃣ ಸ್ನಾನದ ಮೊದಲು 1 ಲೋಟ ನೀರು
🚿 - ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವೀಯುತ್ತದೆ.
4⃣ ನಿದ್ರೆ ಮಾಡುವ ಮೊದಲು 1 ಲೋಟ ನೀರು
ಪಕ್ಷಪಾತ ಅಥವಾ ಹೃದಯಾಘಾತವನ್ನು ತಪ್ಪಿಸುತ್ತದೆ .