*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* DAKSHINAYANA.
*ಆಯಣ:* ದಕ್ಷಿಣಾಯಣ.
*RUTHU:* SHARAD.
*ಋತು:* ಶರದ್.
*MAASA:* KARTIKA.
*ಮಾಸ:* ಕಾರ್ತೀಕ.
*PAKSHA:* SHUKLA.
*ಪಕ್ಷ:* ಶುಕ್ಲ.
*TITHI:* PRATIPAT.
*ತಿಥಿ:* ಪ್ರತಿಪತ್.
*SHRADDHA TITHI:* PRATIPAT.
*ಶ್ರಾದ್ಧ ತಿಥಿ:* ಪ್ರತಿಪತ್.
*ವಾಸರ:* ಸೌಮ್ಯವಾಸರ.
*NAKSHATRA:SWATI.
*ನಕ್ಷತ್ರ:* ಸ್ವಾತೀ.
*ಯೋಗ:* ಪ್ರೀತಿ.
*ಕರಣ:* ಬವ.
*ಸೂರ್ಯೊದಯ:* 06.23
*ಸೂರ್ಯಾಸ್ತ :* 05.59
*ರಾಹು ಕಾಲ :12:00PM To 01:30PM.
*ದಿನ ವಿಶೇಷ*
*ಕರಿದಿನ,ಇಷ್ಟಿ, ಬಲಿಪ್ರತಿಪತ್ (ಬಲಿಪಾಡ್ಯ),ಅಭ್ಯಂಗ, ನಾರೀಕೃತ ನೀರಾಜನ, ಚಂದ್ರದರ್ಶನ, ಶ್ರೀಮದುತ್ತರಾದಿ ಮಠ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಮಹಾಭಿಷೇಕೋತ್ಸವ, ಸೋಸಲೆಶ್ರೀವ್ಯಾಸರಾಜರ ಮಠದಲ್ಲಿ ಶ್ರೀನೀಲಾದೇವಿ ಕರಾರ್ಚಿತ ಮೂಲಗೋಪಾಲಕೃಷ್ಣಾದಿ ಪ್ರತಿಮೆಗಳಿಗೆ ಮಹಾಭಿಷೇಕ, ಮುಳಬಾಗಿಲು ಶ್ರೀಶ್ರೀಪಾದರಾಜರ ಮಠದಲ್ಲಿ ಮೂಲ ಪ್ರತಿಮೆಗಳಿಗೆ ಮಹಾಭಿಷೇಕ, ವಿಕ್ರಮ ಸಂವತ್ಸರ ಆರಂಭ, ಗೋವರ್ಧನಪೂಜಾ, ಗೋಪೂಜೆ, ಲಕ್ಷ್ಮೀ ಕುಬೇರ ಪೂಜಾ, ನೂತನವಸ್ತ್ರಧಾರಣ,ವಷ್ಟಿಕಾಕರ್ಷಣ, ಮಾರ್ಗಪಾಲಿಬಂಧನ, ಪಾಂಡವಪ್ರತಿಷ್ಠಾ, ದ್ಯೂತಾರಂಭ, ಅಕ್ಷಕ್ರೀಡಾ, ಐದು ಬಣ್ಣಗಳಿಂದ ಬಲೀಂದ್ರನನ್ನು ಬರೆದು ರಾಜರು ಪೂಜಿಸಬೇಕು , ಕಾರ್ತಿಕ ದೀಪೋತ್ಸವ ಆರಂಭ,