ಇಂದಿನ ಪಂಚಾಂಗ

varthajala
0

|ಶ್ರೀಗುರುಭ್ಯೋನಮಃ|

|ಓಂ ಗಣಪತಯೇನಮಃ|

|ಶ್ರೀ ಕುಲದೇವತಾ ಪ್ರಸನ್ನ|

*🙏ಶುಭೋದಯ🙏*

*ದಿನಾಂಕ 06-10-2022*

 🚩 *ಗುರುವಾರ* 🚩 

 *ಇಂದಿನ ಪಂಚಾಂಗ 📖*

ಶ್ರೀಮನೃಪ ಶಾಲಿವಾಹನ

ಶಕೆ ೧೯೪೪ನೇ ಶ್ರೀ ಶುಭಕೃತನಾಮ ಸಂವತ್ಸರೇ, 

ಗತಕಲಿ ೫೧೨೩ನೇ  ದಕ್ಷಿಣಾಯನ, ಶರದೃತು,

 ಆಶ್ವಯುಜ ಮಾಸ,ಶುಕ್ಲಪಕ್ಷ,

 ಏಕಾದಶಿ ತಿಥೌ. ಬೆಳಿಗ್ಗೆ 08-42ರ ವರೆಗೆ. ನಂತರ ದ್ವಾದಶಿ ತಿಥೌ.  

  *****************  

  *🌟 ಇಂದಿನ ನಕ್ಷತ್ರ🌟*

  *ಧನಿಷ್ಠ ನಕ್ಷತ್ರ.* 

   ರಾತ್ರಿ 07-53ರ ವರೆಗೆ.

 ನಂತರ ಶತಭೀಷ ನಕ್ಷತ್ರ. 

*******************

  *ಯೋಗ-ಧೃತಿ+ಶೂಲ.*

 *ಕರಣ-ಭದ್ರ.*

 ******************

   *ರಾಹುಕಾಲ*

 01-36ರಿಂದ 3-06ರವರೆಗೆ

   *****************

 *ಯಮಗಂಡ ಕಾಲ*

6 ರಿಂದ 7-30 ರವರೆಗೆ

  *****************

   ಒಟ್ಟು ಈ ದಿನದ 

 *ಶುಭಸಮಯಗಳು*

10-30 ರಿಂದ1-30 ರವರೆಗೆ     

  *****************

 ಸೂರ್ಯೋದಯ 06-09

 ಸೂರ್ಯಾಸ್ತ  06-24🌞   

*******************

 *🌞 ಸೌರಮಾನ 🌞*

 *ಕನ್ಯಾಮಾಸ ೨೦*

 ******************

*🌷ಇಂದಿನ ವಿಶೇಷ🌷*

 ಸರ್ವತ್ರ \ ಪಾಶಾಂಕುಶ 

 ಏಕಾದಶಿ. 

 ಮೈಸೂರು ಚಾಮುಂಡಿ ಬೆಟ್ಟದಲ್ಲಿ ಚಾಮರಾಜಮುಡೀ 

 ಉತ್ಸವ. 

*ಶಿವಳ್ಳಿ ಆಂಜನೇಯ ಸ್ವಾಮಿ ಬನ್ನಿ.*

******************

*ಇಂದಿನ ಮಳೆ.🌦️*

 *ಹಸ್ತ ಮಳೆ.* 

  ೩ನೇ ಪಾದ. 

******************

*🪴ಗಾದೆ ಮಾತು 🪴*

 ಬುದ್ಧಿಗಿಂತಲೂ ದೊಡ್ಡದು 

 ಅನುಭವ. 

****************

*🌷ಅಮೃತವಾಣಿ.🌷*

 ಪ್ರತಿಯೊಬ್ಬರೂ ಅವರವರ 

 ಧರ್ಮದಂತೆ ನಡೆಯುವುದೇ 

 ನಿಜವಾದ ಧರ್ಮ. 

  *-ಭಗವದ್ಗೀತೆ.*

******************

ಸರ್ವೇ ಜನಃ

ಸುಖಿನೋಭವಂತು

 ಈ ದಿನ ಸರ್ವರಿಗೂ 

 ಶುಭವಾಗಲಿ.                                                                           

*ಮಧು ದೈವಜ್ಞ ಸೊರಬ.*

 ********************

 🙏ಶುಭಮಸ್ತು🙏

 🌴🌷🌹🌷🌴


: ಜೀವನ ಜ್ಯೋತಿ    

 ನಮ್ಮ ಹಾಗೆ ಸ್ನೇಹಿತರೂ ಸಹ ಪರಿಪೂರ್ಣರಲ್ಲ. ಅವರಲ್ಲೂ ನ್ಯೂನತೆಗಳಿರಬಹುದು. ಅದನ್ನೇ ದೊಡ್ಡದನ್ನಾಗಿ ಮಾಡಬಾರದು. ಸ್ನೇಹಿತರ ಸಣ್ಣ ಪುಟ್ಟ ದೋಷಗಳನ್ನು ಸಹಿಸಿಕೊಳ್ಳುವುದು ಅಂದರೆ ಒಂದು ಸಂಬಂಧವನ್ನು ಕಾಪಾಡಿಕೊಂಡಂತೆ. ಯಾವ ಕಾರಣಕ್ಕೂ ಒಳ್ಳೆಯ ಸ್ನೇಹಿತರನ್ನು ದೂರ ಮಾಡಿಕೊಳ್ಳಬಾರದು ...


Post a Comment

0Comments

Post a Comment (0)