ಬಿಎಂಟಿಸಿ ಸಂಸ್ಥೆಯ 25 ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ, ಸಾರಿಗೆ ಇಲಾಖೆಯ ಕಾರ್ಯದರ್ಶಿ ಅವರಿಂದ, ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅನುಮೋದಿತ ಅಧಿಕೃತ ಆದೇಶದೊಂದಿಗೆ, ದಿನಾಂಕ 15/08/2022, ಸ್ವಾತಂತ್ರ್ಯ ದಿನಾರಣೆಯ ಅಂಗವಾಗಿ ನಗರ ಸಾರಿಗೆ ನಿಗಮವಾದ ಬಿಎಂಟಿಸಿ ಸಂಸ್ಥೆಯಿಂದ ನಗರದ ಜನತೆಗೆ ಒಂದು ದಿನ ಸಾಮಾನ್ಯ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಗರ ಸಾರಿಗೆಯ ಈ ಕೊಡುಗೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ಮನಿವಿ.